For Quick Alerts
  ALLOW NOTIFICATIONS  
  For Daily Alerts

  ಕುಡಿದು ಕಾರು ಚಾಲನೆ ಮಾಡಿದ ನಟನಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು?

  By Bharath Kumar
  |

  ತೆಲುಗು ನಟ ಕಮ್ ಟಿವಿ ನಿರೂಪಕ ಪ್ರದೀಪ್ ಮಾಚಿರಾಜು ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಹೈದರಬಾದ್ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

  ಡಿಸೆಂಬರ್ 31ರ ಮಧ್ಯರಾತ್ರಿ ಪ್ರದೀಪ್ ಮಾಚಿರಾಜು ಪಾರ್ಟಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಕುಡಿದು ವಾಹನ ಚಾಲನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜುಬ್ಲಿ ಹಿಲ್ಸ್ ಪೊಲೀಸರು ಮಧ್ಯಪಾನ ಸೇವನೆ ಮಾಡಿ ಕಾರು ಚಾಲನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿ ಕಾರು ವಶಕ್ಕೆ ಪಡೆದುಕೊಂಡಿದ್ದರು.

  ಈ ಪ್ರಕರಣದ ಅರ್ಜಿ ವಿಚಾರಿಸಿದ ನ್ಯಾಯಾಲಯ ಪ್ರದೀಪ್ ಆರೋಪಿ ಎಂದು ತೀರ್ಪು ನೀಡಿ, 2100 ರೂಪಾಯಿ ದಂಡ ವಿದಿಸಿದೆ. ಜೊತೆ ಮೂರು ವರ್ಷ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದೆ.

  ಅಂದ್ಹಾಗೆ, ಪ್ರದೀಪ್ ಮಾಚಿರಾಜು ತೆಲುಗಿನ 'ವರುಡು', '100% ಲವ್', 'ಜುಲಾಯ್', 'ಅತ್ತಾರಿಂಟಿಕಿ ದಾರೇದಿ', 'ರಾಮಯ್ಯ ವಸ್ತವಯ್ಯ' ಚಿತ್ರಗಳಲ್ಲಿ ನಟಿಸಿದ್ದು, ಹಲವು ಟಿವಿ ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿದ್ದಾರೆ.

  English summary
  Telugu television anchor Pradeep Machiraju on Friday was convicted for driving a car under the influence of alcohol. The actor was slapped with a fine of Rs 2,100 and had his driving license suspended for over three years by a court in Hyderabad over the drunken driving case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X