ರಶ್ಮಿಕಾ ಕೂಲ್ ಹುಡುಗಿ ಎಂದ 'ಯಜಮಾನ' ವಿಲನ್

'ಯಜಮಾನ'ನ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ 'ಯಜಮಾನ' ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಬಗ್ಗೆ 'ಯಜಮಾನ' ವಿಲನ್ ಟ್ವೀಟ್ ಮಾಡಿದ್ದಾರೆ.

'ಯಜಮಾನ' ಸಿನಿಮಾದ ಖಳನಾಯಕ ಠಾಕೂಲ್ ಅನೂಪ್ ಸಿಂಗ್ ಟ್ವೀಟ್ ಮಾಡಿದ್ದಾರೆ. ''ಯಜಮಾನ ಸಿನಿಮಾದ ಕೂಲ್ ತಂಡದ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇಂತಹ ತಂಡದ ಒಬ್ಬ ಸದಸ್ಯೆ ಲಕ್ಕಿ ರಶ್ಮಿಕಾ ಮಂದಣ್ಣ. ಅವರ ಮತ್ತು ನನ್ನ ಕಾಂಬಿನೇಶನ್ ನ ನನ್ನ ಕೆಲವು ದೃಶ್ಯಗಳು ಚಿತ್ರದಲ್ಲಿವೆ.'' ಎಂದು ಹೇಳಿದ್ದಾರೆ.

thakur anoop singh tweets about rashmika mandanna

ಸಿನಿಮಾದ ಬಿಡುಗಡೆಗೆ ಒಂದೇ ಒಂದು ದಿನ ಬಾಕಿ ಇದ್ದು, ಟಿಕೆಟ್ ಅನ್ನು ಬುಕ್ ಮಾಡಿ ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಕನ್ನಡದಲ್ಲಿ 'ರೋಗ್' ಸಿನಿಮಾ ಮಾಡಿದ್ದ ಠಾಕೂಲ್ ಅನೂಪ್ ಸಿಂಗ್ ಈಗ 'ಯಜಮಾನ' ಸಿನಿಮಾದ ವಿಲನ್ ಆಗಿದ್ದಾರೆ. ಇದರ ಬಳಿಕ 'ಉದ್ಘರ್ಷ' ಚಿತ್ರದಲ್ಲಿಯೂ ಠಾಕೂಲ್ ಅನೂಪ್ ಸಿಂಗ್ ನಟಿಸುತ್ತಿದ್ದಾರೆ.

More from Filmibeat

English summary
Actor Thakur Anoop Singh tweets about Rashmika Mandanna. Thakur Anoop Singh played negative role in 'Yajamana' opposite with darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X