ಜಯನಗರದಲ್ಲಿ ವೋಟ್ ಮಾಡಿದ ತಾರಾ, ಮೇಘನಾ ರಾಜ್ ಕುಟುಂಬ

By Naveen

Recommended Video

ಮತ ಚಲಾಯಿಸಿದ ಬಳಿಕ ಮೇಘನಾ ಹೇಳಿದ್ದೇನು ? | Filmibeat Kannada

ಜಯನಗರದಲ್ಲಿ ಇಂದು ನಡೆಯುತ್ತಿರುವ ಚುನಾವಣೆಗೆ ಮತದಾರದಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನು ಜಯನಗರದ ಕ್ಷೇತ್ರದಲ್ಲಿ ಬರುವ ಕನ್ನಡ ಚಿತ್ರರಂಗದ ನಟ ನಟಿಯರು ಈಗಾಗಲೇ ವೋಟ್ ಮಾಡಿದ್ದಾರೆ.

ನಟಿ ತಾರಾ ಅನುರಾಧ ಜೆ ಪಿ ನಗರದಲ್ಲಿ ಇರುವ ಎ ವಿ ಎಜುಕೇಶನ್ ಸೊಸೈಟಿ ಯಲ್ಲಿ ಮತದಾನ ಮಾಡಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ''ಮತದಾನ ಮಾಡುವುದು ಎಲ್ಲರ ಜವಾಬ್ದಾರಿ. ಕರ್ನಾಟಕದಲ್ಲಿ ಇದ್ದು ಇಲ್ಲಿನ ಪ್ರಜೆ ಆದ ಮೇಲೆ ವೋಟ್ ಮಾಡದೆ ಇದ್ದರೆ ಭಾರತೀಯರಾಗಿರಲು ಸಾಧ್ಯ ಇಲ್ಲ. ಹಾಗಾಗಿ ಪ್ರತಿಯೊಬ್ಬರು ವೋಟ್ ಮಾಡಿ'' ಎಂದರು.

ಜಯನಗರ ಚುನಾವಣೆ LIVE: ಸಾಹಿತಿ, ನಟ, ನಟಿಯರಿಂದ ಮತದಾನ

ನಟಿ ಮೇಘನಾ ರಾಜ್ ತಮ್ಮ ತಂದೆ ನಟ ಸುಂದರ್ ಹಾಗೂ ತಾಯಿ ಪ್ರಮಿಳಾ ಜೋಷಾಯಿ ಜೊತೆಗೆ ಬಂದು ಎ ವಿ ಎಜ್ಯುಕೇಶನ್ ಸೊಸೈಟಿ ಮತ ಹಾಕಿದರು. ವಿಶೇಷ ಅಂದರೆ, ಮದುವೆಯ ಬಳಿಕ ಮೇಘನಾ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ.

thara and meghana raj family voted in jayanagar

ಉಳಿದಂತೆ, ಈಗಾಗಲೇ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಹಿರಿಯ ನಟ ಉಮೇಶಣ್ಣ, ಹಿರಿಯ ಸಾಹಿತಿ ಮತ್ತು ನಿರ್ದೇಶಕರಾದ ಬರಗೂರು ರಾಮಚಂದ್ರಪ್ಪ ಹಾಗೂ ನಿರ್ಮಾಪಕ ಕೆ ಮಂಜು ಮತದಾನ ಮಾಡಿದ್ದಾರೆ.

ಅಂದಹಾಗೆ, ಜಯನಗರದ ಬಿಜಿಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕರಾಗಿದ್ದ ಬಿ.ಎನ್.ವಿಜಯಕುಮಾರ್ ಅವರ ನಿಧನದ ಹಿನ್ನಲೆಯಲ್ಲಿ ಇಂದು ಕ್ಷೇತ್ರದಲ್ಲಿ ಚುನಾವಣೆ ನಡೆಸಲಾಗುತ್ತಿದೆ.

More from Filmibeat

English summary
Karnataka Assembly Elections 2018 : Kannada actress Thara Anuradha, Pramila Joshai, Meghana Raj and Sundar Raj, family voted in jayanagar Today (June 11th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X