ಸೆಲ್ಫಿ ಕಳುಹಿಸಿ, ಅಮ್ಮನಿಗೆ 50 ಸಾವಿರದ ಗಿಫ್ಟ್ ನೀಡಿ

Recommended Video

ತಾಯಿಗೆ ತಕ್ಕ ಮಗ ಸಿನಿಮಾದ ಸೆಲ್ಫಿ ಕಾಂಟೆಸ್ಟ್ | ಸೆಲ್ಫಿ ಕಳ್ಸಿ 50 ಸಾವಿರ ಗೆಲ್ಲಿ | FILMIBEAT KANNADA

ನಟ ಅಜಯ್ ರಾವ್ ಅಭಿನಯದ 'ತಾಯಿಗೆ ತಕ್ಕ ಮಗ' ಸಿನಿಮಾದ ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರತಂಡ ಈಗ ವಿಭಿನ್ನ ರೀತಿಯಲ್ಲಿ ತಮ್ಮ ಸಿನಿಮಾವನ್ನು ಜನರಿಗೆ ತಲುಪಿಸಲು ಮುಂದಾಗಿದೆ.

thayige thakka maga movie selfie contest

ನೀವು ನಿಮ್ಮ ತಾಯಿಯ ಜೊತೆಗೆ ತೆಗೆದುಕೊಂಡ ಸೆಲ್ಫಿಯನ್ನು ಚಿತ್ರತಂಡಕ್ಕೆ ಕಳುಹಿಸಬಹುದಾಗಿದೆ. ಇದರಲ್ಲಿ ನಾಲ್ಕು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಲಿದ್ದು, ಮೊದಲ ಬಹುಮಾನ 50000, ಎರಡನೇ ಬಹುಮಾನ 25000 ಮೂರನೇ ಬಹುಮಾನ 15000 ಹಾಗೂ ನಾಲ್ಕನೇ ಬಹುಮಾನ 10000 ಎಂದು ನಿಗದಿ ಮಾಡಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ ಇದ್ದವರು ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು 7338259619 ಗೆ ವಾಟ್ಸಾಪ್ ಮಾಡಬಹುದಾಗಿದೆ. ನವೆಂಬರ್ 2 ಈ ಸ್ಪರ್ಧೆಯ ಕೊನೆಯ ದಿನವಾಗಿದೆ.

'ತಾಯಿಗೆ ತಕ್ಕ ಮಗ' ಸಿನಿಮಾದ ಬಿಡುಗಡೆಯ ದಿನಾಂಕ ನವೆಂಬರ್ 16ರ ರಂದು ನಿಗದಿಯಾಗಿದೆ. ಇದು ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ. ಆಶಿಕಾ ರಂಗನಾಥ್ ಚಿತ್ರದ ನಾಯಕಿ ಆಗಿದ್ದಾರೆ. ಶಶಾಂಕ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actress Sumalatha and Ayaj Rao's 'Thayige Thakka Maga' selfie contest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X