For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಮುಗಿಸಿದ 'ತಾಯಿಗೆ ತಕ್ಕ ಮಗ'

  By Bharath Kumar
  |
  ತಾಯಿಗೆ ತಕ್ಕ ಮಗ ಅಜಯ್ ಯಾವಾಗ ತೆರೆ ಮೇಲೆ ಬರಬಹುದು..!!?

  ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ಅಭಿನಯದ 'ತಾಯಿಗೆ ತಕ್ಕ ಮಗ' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಮಾತ್ರ ಬಾಕಿ ಇದೆ. ಬೆಂಗಳೂರಿನ ಸುತ್ತ ಮುತ್ತ ಸುಮಾರು 65 ದಿನ ಚಿತ್ರೀಕರಣ ನಡೆದಿದೆ.

  ಈ ಚಿತ್ರವನ್ನ ಶಶಾಂಕ್ ಸಿನಿಮಾಸ್ ನಿರ್ಮಿಸುತ್ತಿದ್ದು, ಶಶಾಂಕ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕೃಷ್ಣ ಅಜಯ್ ರಾವ್ ಅವರ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅಭಿನಯಿಸುತ್ತಿದ್ದಾರೆ.

  ಅಜಯ್ ರಾವ್ ಕೈ ಮೇಲೆ ಲಾಯರ್ ಸುಮಲತಾ ಅಜಯ್ ರಾವ್ ಕೈ ಮೇಲೆ ಲಾಯರ್ ಸುಮಲತಾ

  ಇನ್ನುಳಿದಂತೆ ಆಶಿಕಾ ರಂಗನಾಥ್ ನಾಯಕಿಯಾಗಿದ್ದು, ಭಜರಂಗಿ ಲೋಕನಾಥ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಹಾಗೂ ಇತತರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

  ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣವಿದೆ. ಡಾ ಕೆ ರವಿವರ್ಮ-ಥ್ರಿಲ್ಲರ್ ಮಂಜು ಸಾಹಸವಿದೆ. ಜುಡಾ ಸ್ಯಾಂಡಿ ಸಂಗೀತ ಹಾಗೂ ಗಿರಿ ಮಹೇಶ್ ಅವರ ಸಂಕಲನ ಚಿತ್ರಕ್ಕಿದೆ.

  ಇನ್ನುಳಿದಂತೆ ಜುಲೈ ತಿಂಗಳಲ್ಲಿನಲ್ಲಿ ಹಾಡಿನ ಚಿತ್ರದ ಚಿತ್ರೀಕರಣವನ್ನ ಹೊರಾಂಗಣದಲ್ಲಿ ಚಿತ್ರೀಕರರಿಸುವ ಯೋಜನೆಯಲ್ಲಿದೆ ಚಿತ್ರತಂಡ.

  English summary
  Kannada actor ajay rao, sumalatha starrer 'thayige thakka maga' movie shooting completes. the movie directed by shashank.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X