For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ'ದಲ್ಲಿ ಪುನೀತ್ ಬಳಸಿರೋ ಕ್ಯಾಮರಾ ಬೆಲೆ ಎಷ್ಟು ಗೊತ್ತೆ?

  |

  Recommended Video

  NataSarvabhouma Movie: ನಟ ಸಾರ್ವಭೌಮ'ದಲ್ಲಿ ಪುನೀತ್ ಬಳಸಿರೋ ಕ್ಯಾಮರಾ ಬೆಲೆ ಎಷ್ಟು ಗೊತ್ತೆ?

  'ನಟ ಸಾರ್ವಭೌಮ' ಸಿನಿಮಾದ ಬಿಡುಗಡೆಗೆ ಕೆಲವೇ ದಿನಗಳ ಬಾಕಿ ಇದೆ. ಸಿನಿಮಾದ ಟ್ರೇಲರ್ ಸತತ ಮೂರು ದಿನಗಳಿಂದ ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.

  ಅಂದಹಾಗೆ, ಸಿನಿಮಾದ ಪೋಸ್ಟರ್, ಟ್ರೇಲರ್ ನೋಡಿದರಿಗೆ ಪುನೀತ್ ಕ್ಯಾಮರಾ ಇಟ್ಟುಕೊಂಡಿರುವ ದೃಶ್ಯ ಕಾಣುತ್ತದೆ. ಇನ್ನು ಈ ದೈತ್ಯ ಕ್ಯಾಮರಾ ಯಾವುದು, ಅದರ ಬೆಲೆ ಎಷ್ಟು ಎಂಬ ಕುತೂಹಲ ಕೂಡ ಕೆಲವರಿಗೆ ಇರಬಹುದು.

  ಸಲ್ಮಾನ್ ಖಾನ್ ಮುಂದೆ ಗೆದ್ದು ನಿಂತ ಪುನೀತ್ ಸಲ್ಮಾನ್ ಖಾನ್ ಮುಂದೆ ಗೆದ್ದು ನಿಂತ ಪುನೀತ್

  ಪುನೀತ್ ಹಿಡಿದು ನಿಂತಿರುವ ಕ್ಯಾಮರಾ ಬೆಲೆ ಬರೋಬ್ಬರಿ 13 ಲಕ್ಷದ 56 ಸಾವಿರ ರೂಪಾಯಿ. ಇದು ಪ್ರತಿಷ್ಟಿತ Canon ಕಂಪನಿಯ ಕ್ಯಾಮರಾವಾಗಿದೆ. ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಪುನೀತ್ ಜೊತೆಗೆ ಈ ಕ್ಯಾಮರಾ ಇರಲಿದೆ.

  ಇನ್ನು, 'ನಟ ಸಾರ್ವಭೌಮ' ಸಿನಿಮಾ ಫೆಬ್ರವರಿ 7 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅಪ್ಪು ಜೋಡಿಯಾಗಿ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರದ ನಿರ್ದೇಶನ ಮಾಡಿದ್ದು, ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ.

  English summary
  The camera used by Power Star Puneet Rajkumar in 'Nata Sarwabouma' movie costs around 13 lakhs.
  Monday, January 28, 2019, 12:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X