ಇಂದು ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನ

By Naveen

'ಲೂಸಿಯಾ' ಮತ್ತು 'ಯೂ ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ ನಾಟಕವೊಂದು ಇಂದು ಪ್ರದರ್ಶನವಾಗಲಿದೆ.

ಪವನ್ ಕುಮಾರ್ ನಿರ್ದೇಶಿಸಿ ನಟಿಸಿರುವ 'The Final Rehearsal' ನಾಟಕ ಇಂದು ಪ್ರದರ್ಶನವಾಗಲಿದೆ. ಜಿ.ಪಿ.ನಗರದ 'ರಂಗ ಶಂಕರ'ದಲ್ಲಿ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಂಗ್ಲಿಷ್ ಭಾಷೆಯ ಈ ಜುಲೈ 23ಕ್ಕೆ ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನನಾಟಕ ಒನ್ ಮ್ಯಾನ್ ಶೋ ಆಗಿದೆ.

'The Final Rehearsal' Play By Pawan kumar.

ಪವನ್ ಕುಮಾರ್ ತಾವು ನಿರ್ದೇಶನ ಮಾಡಿರುವ ಮೊದಲ ನಾಟಕ ಇದಾಗಿದೆ. ಈ ನಾಟಕದ ಮೂಲಕ ಪವನ್ 2002ರಲ್ಲಿ ಬಾಂಬೆಯಲ್ಲಿ ನಡೆದ 'Youth Theatre Festival Thespo4' ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.

ಅಂದಹಾಗೆ, 'The Final Rehearsal' ನಾಟಕವನ್ನು ನೋಡಲು ಆಸಕ್ತಿ ಉಳ್ಳವರು 'ಬುಕ್‌ಮೈಶೋ'ದಲ್ಲಿ ಟಿಕೆಟ್ ಬುಕ್ ಮಾಡಬಹುದು.

More from Filmibeat

English summary
'Lucia' and 'U-Turn' Filmmaker Pawan Kumar solo performance Psychological Drama 'The Final Rehearsal' has been showing at Ranga Shankara on today at 3.30pm and 7.30pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X