twitter
    For Quick Alerts
    ALLOW NOTIFICATIONS  
    For Daily Alerts

    ಇಂದು ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನ

    By Naveen
    |

    'ಲೂಸಿಯಾ' ಮತ್ತು 'ಯೂ ಟರ್ನ್' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ ನಾಟಕವೊಂದು ಇಂದು ಪ್ರದರ್ಶನವಾಗಲಿದೆ.

    ಜುಲೈ 23ಕ್ಕೆ ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನಜುಲೈ 23ಕ್ಕೆ ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನ

    ಪವನ್ ಕುಮಾರ್ ನಿರ್ದೇಶಿಸಿ ನಟಿಸಿರುವ 'The Final Rehearsal' ನಾಟಕ ಇಂದು ಪ್ರದರ್ಶನವಾಗಲಿದೆ. ಜಿ.ಪಿ.ನಗರದ 'ರಂಗ ಶಂಕರ'ದಲ್ಲಿ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇಂಗ್ಲಿಷ್ ಭಾಷೆಯ ಈ ಜುಲೈ 23ಕ್ಕೆ ಪವನ್ ಕುಮಾರ್ 'The Final Rehearsal' ನಾಟಕ ಪ್ರದರ್ಶನನಾಟಕ ಒನ್ ಮ್ಯಾನ್ ಶೋ ಆಗಿದೆ.

    'The Final Rehearsal' Play By Pawan kumar.

    ಪವನ್ ಕುಮಾರ್ ತಾವು ನಿರ್ದೇಶನ ಮಾಡಿರುವ ಮೊದಲ ನಾಟಕ ಇದಾಗಿದೆ. ಈ ನಾಟಕದ ಮೂಲಕ ಪವನ್ 2002ರಲ್ಲಿ ಬಾಂಬೆಯಲ್ಲಿ ನಡೆದ 'Youth Theatre Festival Thespo4' ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.

    'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪವನ್, ಶ್ರದ್ಧಾ, ಸಂಯುಕ್ತ'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪವನ್, ಶ್ರದ್ಧಾ, ಸಂಯುಕ್ತ

    ಅಂದಹಾಗೆ, 'The Final Rehearsal' ನಾಟಕವನ್ನು ನೋಡಲು ಆಸಕ್ತಿ ಉಳ್ಳವರು 'ಬುಕ್‌ಮೈಶೋ'ದಲ್ಲಿ ಟಿಕೆಟ್ ಬುಕ್ ಮಾಡಬಹುದು.

    English summary
    'Lucia' and 'U-Turn' Filmmaker Pawan Kumar solo performance Psychological Drama 'The Final Rehearsal' has been showing at Ranga Shankara on today at 3.30pm and 7.30pm.
    Sunday, July 23, 2017, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X