50 ದಿನ ಪೂರೈಸಿದ 'ದಿ ವಿಲನ್'ಗೆ ಶುಭಕೋರಿದ ಸುದೀಪ್

Recommended Video

the villain kannada movie : ದಿ ವಿಲನ್ ಸಿನಿಮಾ ಕೊನೆಗೆ ತಲುಪಿದ್ದು ಇಲ್ಲಿಗೆ..! | FILMIBEAT KANNADA

ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಯಶಸ್ವಿಯಾಗಿ ಅರ್ಧಶತಕ ಬಾರಿಸಿದೆ. ರಾಜ್ಯಾದ್ಯಂತ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಸಿನಿಮಾ ಬಹುತೇಕ ಥಿಯೇಟರ್ ನಲ್ಲಿ 50 ದಿನ ಪ್ರದರ್ಶನ ಕಂಡಿದೆ.

ಈ ಸಂತಸವನ್ನ ನಟ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಚಿತ್ರಕ್ಕೆ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

the villain completes 50 days

''ದಿ ವಿಲನ್ ಚಿತ್ರವನ್ನ ಬೆಂಬಲಿಸಿ, ಪೋಷಿಸಿ 50ನೇ ದಿನಕ್ಕೆ ಸ್ವಾಗತಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ಸಂಭ್ರಮ ಪಡುವ ಸಮಯ. ಮಾಧ್ಯಮಗಳಿಗೂ ವಿಶೇಷವಾದ ಧನ್ಯವಾದ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಅಕ್ಟೋಬರ್ 18 ರಂದು ಬಿಡುಗಡೆಯಾಗಿದ್ದ 'ದಿ ವಿಲನ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಆದ್ರೆ, ಖಚಿತವಾದ ಮಾಹಿಯನ್ನ ಚಿತ್ರತಂಡ ಇಲ್ಲಿಯವರೆಗೂ ಬಹಿರಂಗಪಡಿಸಿಲ್ಲ.

ಪ್ರೇಮ್ ನಿರ್ದೇಶನದ ಈ ಚಿತ್ರವನ್ನ ಸಿ ಆರ್ ಮನೋಹರ್ ನಿರ್ಮಾಣ ಮಾಡಿದ್ದರು. ಸುದೀಪ್, ಶಿವಣ್ಣ, ಆಮಿ ಜಾಕ್ಸನ್, ಶ್ರೀಕಾಂತ್, ಮಿಥುನ್ ಚಕ್ರವರ್ತಿ, ತಿಲಕ್ ಶೇಖರ್, ಶರಣ್ಯ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಂಡ್ಯ ರಮೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿತ್ತು.

More from Filmibeat

English summary
Kannada actor, kiccha sudeep has taken his twitter account to wish the villain movie for 50 days celebration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X