For Quick Alerts
  ALLOW NOTIFICATIONS  
  For Daily Alerts

  ಅಂತು ಇಂತು 'ದಿ ವಿಲನ್' ಟೀಸರ್ ನೋಡೊ ಭಾಗ್ಯ ಸಿಕ್ತು

  By Pavithra
  |
  ದಿ ವಿಲನ್ ಟೀಸರ್ ನೋಡೋ ಭಾಗ್ಯ ಕೊನೆಗೂ ಸಿಕ್ಕಾಯ್ತು | FIlmibeat Kannada

  ಈ ವರ್ಷದ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆ ಈಗ ಆಗುತ್ತೆ, ಆಗ ಆಗುತ್ತೆ ಅಂತ ಪ್ರೇಕ್ಷಕರು ಕಾದಿದ್ದೇ ಕಾದಿದ್ದು. ಆದರೆ ಟೀಸರ್ ನ ಮಾತ್ರ ನೋಡುವ ಅವಕಾಶ ಸಿಗಲೇ ಇಲ್ಲ.

  ಸಾಕಷ್ಟು ದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ 'ದಿ ವಿಲನ್' ಟೀಸರ್ ರಿಲೀಸ್ ಆಗುವ ಡೇಟ್ ಪಕ್ಕಾ ಆಗಿದೆ. ಹೌದು ಆನಂದ್ ಆಡಿಯೋ 'ದಿ ವಿಲನ್' ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

  ಕಿಚ್ಚನ ಪೈಲ್ವಾನ್ ಚಿತ್ರಕ್ಕೆ ರೆಡಿಯಾಯ್ತು ಅದ್ದೂರಿ ಸೆಟ್ಕಿಚ್ಚನ ಪೈಲ್ವಾನ್ ಚಿತ್ರಕ್ಕೆ ರೆಡಿಯಾಯ್ತು ಅದ್ದೂರಿ ಸೆಟ್

  ಜೂನ್ ಮೊದಲ ವಾರದಲ್ಲಿ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಅದಷ್ಟೇ ಅಲ್ಲದೆ ಚಿತ್ರದ ಹಾಡುಗಳು ಕೂಡ ಅದೇ ತಿಂಗಳು ರಿಲೀಸ್ ಆಗಲಿದೆ ಎನ್ನುವುದು ಖುಷಿಯ ವಿಚಾರ.

  ಜೂನ್ ಕೊನೆಯವಾರದಲ್ಲಿ ಸಿನಿಮಾ ಹಾಡುಗಳು ಬಿಡುಗಡೆ ಆಗಲಿದ್ದು ಪ್ರೇಮ್ ಸಿನಿಮಾದ ಹಾಡುಗಳು ಎಂದಾಗ ವೀಕ್ಷಕರಲ್ಲಿ ಸ್ಪಲ್ಪ ಹೆಚ್ಚೇ ನಿರೀಕ್ಷೆಗಳು ಹುಟ್ಟುಕೊಂಡಿವೆ. ಸಾಕಷ್ಟು ದಿನಗಳಿಂದ ಕಾದಿದ್ದ ಸಮಯ ಈಗ ಕೂಡಿ ಬಂದಿರುವುದರಿಂದ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ತಂದಿದೆ.

  English summary
  The The Villain Kannada film audio and teaser will be released in June. Jogi Prem directing The Villain movie. Shivaraj Kumar and Sudeep are acting in The Villian movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X