'ದಿ ವಿಲನ್' ನಾಲ್ಕು ಟೀಸರ್ ಇಂದೇ ಬರ್ತಿವೆ.!
Recommended Video

TheVillain : ದಿ ವಿಲನ್ ಸಿನಿಮಾದ ನಾಲ್ಕು ಟೀಸರ್ ಇಂದು ಬಿಡುಗಡೆ..! | Filmibeat Kannada
ನಿರ್ದೇಶಕ ಪ್ರೇಮ್ ಈಗಾಗಲೇ 'ದಿ ವಿಲನ್' ಸಿನಿಮಾದ ಎರಡು ಟೀಸರ್ ಗಳನ್ನು ರಿಲೀಸ್ ಮಾಡಿದ್ದಾರೆ. ಈ ಎರಡೂ ಟೀಸರ್ ಗಳು ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿವೆ. ಇವುಗಳ ನಂತರ ಈಗ ಚಿತ್ರದ ನಾಲ್ಕು ಸಣ್ಣ ಸಣ್ಣ ಟೀಸರ್ ಗಳು ರಿಲೀಸ್ ಆಗುತ್ತಿವೆ.
'ದಿ ವಿಲನ್' ಸಿನಿಮಾದ ರಿಲೀಸಿಂಗ್ ಟೀಸರ್ ಗಳು ಇಂದು ಸಂಜೆ ಏಳು ಗಂಟೆಗೆ ರಿಲೀಸ್ ಆಗ್ತಾ ಇದೆ. ಹತ್ತು ಸೆಕೆಂಡ್ ಇರುವ ನಾಲ್ಕು ಸಣ್ಣಸಣ್ಣ ಟೀಸರ್ ಗಳು ಇಂದು ಬಿಡುಗಡೆ ಆಗುತ್ತಿದೆ.

ಈ ನಾಲ್ಕು ಟೀಸರ್ ಗಳಲ್ಲಿ ಎರಡು ಟೀಸರ್ ಗಳು ಸುದೀಪ್ ಹಾಗೂ ಇನ್ನು ಎರಡು ಟೀಸರ್ ಗಳು ಶಿವಣ್ಣ ಅವರಾದ್ದಾಗಿದೆ. ಈ ಟೀಸರ್ ಗಳಲ್ಲಿ ಖಡಕ್ ಡೈಲಾಗ್ ಗಳು ಇರಲಿವೆಯಂತೆ.

ಅಂದಹಾಗೆ, 'ದಿ ವಿಲನ್' ಸಿನಿಮಾ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗಲಿವೆ. ನಾಳೆಯಿಂದ ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಶುರು ಆಗಲಿದೆ. ಗಾಂಧಿನಗರದ ಮೂರು ಚಿತ್ರಮಂದಿರ ಸೇರಿದಂತೆ ಸಾವಿರ ಸ್ಕ್ರೀನ್ ಗಳಲ್ಲಿ ವಿಲನ್ ಗಳ ದರ್ಶನ ಆಗಲಿದೆ.
English summary
Actor Shivaraj kumar and Sudeep's 'The villain' kannada movie 4 teasers will release today


Click it and Unblock the Notifications