ಟಾಪ್ 10 ಟ್ರೆಂಡಿಂಗ್ ವಿಡಿಯೋಗಳಲ್ಲಿ ಕನ್ನಡದ ಎರಡು ಹಾಡುಗಳು

By Naveen

Recommended Video

TheVillain : ಕನ್ನಡ ಹಾಡುಗಳ ಟ್ರೆಂಡ್ ಜೋರಾಗಿದೆ..! | Filmibeat Kannada

ಸದ್ಯ ಯೂ ಟ್ಯೂಬ್ ನಲ್ಲಿ ಕನ್ನಡ ಹಾಡುಗಳ ಮೋಡಿ ಜೋರಾಗಿದೆ. ಕನ್ನಡದ ಹೊಸ ಹೊಸ ಸಿನಿಮಾಗಳ ಹಾಡುಗಳು ಮಿಲಿಯನ್ ಗಟ್ಟಲೇ ಹಿಟ್ಸ್ ಪಡೆಯುತ್ತಿದೆ. ಈಗ ಕನ್ನಡದ ಎರಡು ಚಿತ್ರದ ಹಾಡುಗಳು ಟ್ರೆಂಡ್ ಆಗಿವೆ.

'ದಿ ವಿಲನ್' ಸಿನಿಮಾದ ನಾಲ್ಕನೇ ಹಾಡು ನಿನ್ನೆ ಬಿಡುಗಡೆಯಾಗಿದ್ದು, ಈಗ ಆ ಹಾಡು ಯೂಟ್ಯೂಬ್ ನಲ್ಲಿ ನಾಲ್ಕನೇ ಟ್ರೆಂಡಿಂಗ್ ವಿಡಿಯೋ ಆಗಿದೆ. 'ನೋಡವಳಂದವಾ..' ಎಂಬ ಹಾಡು ಅಭಿಮಾನಿಗಳಿಗೆ ಹಿಡಿಸಿದೆ. ಅರ್ಮನ್ ಮಲ್ಲಿಕ್ ಹಾಗೂ ಶ್ರೇಯಾ ಘೋಷಲ್ ಹಾಡು ಒಳ್ಳೆಯ ಅನುಭವ ನೀಡುತ್ತಿದೆ. ಸಿಂಪಲ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ಚೆನ್ನಾಗಿ ಬೆರೆತಿದೆ.

The Villain kannada movie 4th song trending in youtube

ಈ ಹಾಡನ್ನು ಈಗ 7 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆ ಇದೇ ಭಾನುವಾರ ನಡೆಯಲಿದ್ದು, ಇದರ ಹಿನ್ನಲೆಯಲ್ಲಿ ಚಿತ್ರದ ಮತ್ತೊಂದು ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಆದರೆ, ಈ ಪೋಸ್ಟರ್ ನೋಡಿ ಕೆಲ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

The Villain kannada movie 4th song trending in youtube

ಈ ಹಾಡಿನ ಜೊತೆಗೆ 'ನಡುವೆ ಅಂತರವಿರಲಿ' ಚಿತ್ರದ ಒಂದು ಹಾಡು ಸಹ ಈಗ 10 ಟ್ರೆಂಡಿಂಗ್ ವಿಡಿಯೋ ಆಗಿದೆ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ತಾಜಾ ನಾದದ ಜೊತೆಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಸೇರಿ ಹಾಡಿನಲ್ಲಿದೆ.

More from Filmibeat

English summary
Kannada actor Shivarajkumar and Sudeep's 'The Villain' movie 4th song trending in youtube. Shreya Ghoshal and armaan malik sang this song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X