ಆನ್ ಲೈನ್ ನಲ್ಲಿ ಲೀಕ್ ಆಗಿವೆ 'ದಿ ವಿಲನ್' ಮುಖ್ಯ ದೃಶ್ಯಗಳು

'ದಿ ವಿಲನ್' ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಕೆಲವರಿಗೆ ಬಹಳ ಹಿಡಿಸಿದೆ, ಇನ್ನೂ ಕೆಲವರಿಗೆ ಇಷ್ಟನೇ ಆಗಿಲ್ಲ. ಅದೇನೇ ಇದ್ದರೂ ಸಿನಿಮಾಗೆ ಈಗ ಮತ್ತೊಂದು ತಲೆ ನೋವು ಎದುರಾಗಿದೆ.

ಚಿತ್ರದ ಮುಖ್ಯ ದೃಶ್ಯಗಳು ಈಗ ಆನ್ ಲೈನ್ ನಲ್ಲಿ ಹರಿದಾಡುತ್ತಿದೆ. ಕೆಲ ಕಿಡಿಗೇಡಿಗಳು ಸಿನಿಮಾದ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಫೇಸ್ ಬುಕ್, ಯೂ ಟ್ಯೂಬ್ ಗಳಲ್ಲಿ ಹಾಕುತ್ತಿದ್ದಾರೆ.

ಶಿವಣ್ಣ ಅವರ ಮೊದಲ ದೃಶ್ಯ, ಸುದೀಪ್ ಅವರ ಎಂಟ್ರಿ ಸೀನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆಯೇ ಚಿತ್ರತಂಡ ಈ ರೀತಿಯ ಘಟನೆಗಳು ಆಗಬಾರದು ಎಂದು ಎಚ್ಚರಿಕೆ ನೀಡಿತ್ತು. ಆದರೂ ಕೂಡ ಪೈರಸಿ ಸಮಸ್ಯೆ ಎದುರಾಗಿದೆ.

The Villain kannada movie leaked in online

'ದಿ ವಿಲನ್' ವಿಮರ್ಶೆ

ರಾಮ್ (ಸುದೀಪ್) ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯಿಂದ ದೂರ ಆಗಿರುತ್ತಾನೆ. ಆ ತಾಯಿಯನ್ನು ಮಗನಿಗೆ ಸೇರಿಸುವ ಜವಾಬ್ದಾರಿಯನ್ನು ರಾಮಣ್ಣ (ಶಿವಣ್ಣ) ತೆಗೆದುಕೊಳ್ಳುತ್ತಾನೆ. ಕೊನೆಗೆ ತಾಯಿ ಮಗ ಇಬ್ಬರೂ ಒಂದಾಗುತ್ತಾರ.. ಇಲ್ವಾ? ಎನ್ನುವುದು ಸಿನಿಮಾದ ಸ್ಟೋರಿ.

More from Filmibeat

English summary
Actor Shivaraj kumar and Sudeep starrer 'The Villain' kannada movie leaked in online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X