ತಮಿಳುನಾಡಿನಲ್ಲಿ 'ಕೆಜಿಎಫ್'ಗೆ ಮೂರು ಪಟ್ಟು ಹೆಚ್ಚಾದ ಚಿತ್ರಮಂದಿರ ಸಂಖ್ಯೆ

Recommended Video

KGF Kannada Movie : ತಮಿಳುನಾಡಿನಲ್ಲಿ ಹೆಚ್ಚಿದ ಕೆಜಿಎಫ್ ಕ್ರೇಜ್ | ಬಾಲಿವುಡ್ ನಟಿ ಯಶ್ ಗೆ ಫಿದಾ

ಸಿನಿಮಾ ಬಿಡುಗಡೆಗೆ ಮುಂಚೆಯ ರೀತಿ ರಿಲೀಸ್ ಆದ ಬಳಿಕವೂ 'ಕೆಜಿಎಫ್' ಸಿನಿಮಾ ಸದ್ದು ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲಿ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇಡೀ ದೇಶವೇ ಕನ್ನಡದ ಈ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದಾರೆ.

ತಮಿಳುನಾಡಿನಲ್ಲಿ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ ಸಿಕ್ಕಿದೆ. ವೀಕೆಂಡ್ ನಲ್ಲಿ ಆದ ಹೌಸ್ ಫುಲ್ ಪ್ರದರ್ಶನಗಳು ಚಿತ್ರಮಂದಿರವನ್ನ ಹೆಚ್ಚು ಮಾಡುವ ಹಾಗೆ ಮಾಡಿದೆ. ಈಗ ತಮಿಳುನಾಡಿನಲ್ಲಿ ಮೂರು ಪಟ್ಟು ಹೆಚ್ಚು ಥಿಯೇಟರ್ ಗಳು ಜಾಸ್ತಿಯಾಗಿವೆ.

ತಮಿಳುನಾಡಿನಲ್ಲಿ 'ಮಾರಿ 2', 'ಸೀತಾಕಾತಿ' ಸೇರಿದಂತೆ ಏಳು ಸಿನಿಮಾಗಳು ಬಿಡುಗಡೆಯಾದರೂ ಕೂಡ 'ಕೆಜಿಎಫ್' ಆ ಎಲ್ಲ ಸಿನಿಮಾಗಳನ್ನ ಮೀರಿಸಿದೆ.

theater increased in tamil nadu for kgf

ಇನ್ನು ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ಅನೇಕರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಶ್ ನಟನೆಯ ಹೊಗಳಿದ್ದಾರೆ. ಕಲೆಕ್ಷನ್ ನಲ್ಲಿ ಚಿತ್ರ ದೊಡ್ಡ ದಾಖಲೆ ಮಾಡಿದೆ.

More from Filmibeat

English summary
Theater increased in tamil nadu for actor Yash's 'KGF'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X