ಯಜಮಾನ ಚಿತ್ರದಲ್ಲಿ ನಟಿಸಿದೆ ದರ್ಶನ್ ಹಸು, ಅದರ ಹೆಸರೇನು?

ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಸ್ಟಾರ್ ಕಲಾವಿದರಂತೆ ಗೋವುಗಳದ್ದು ಪ್ರಮುಖ ಪಾತ್ರವಿದೆ. ಯಜಮಾನ ಚಿತ್ರದಲ್ಲಿ ನಾಲ್ಕು ಗೂಳಿಗಳಿರುವ ಪೋಸ್ಟರ್ ಭಾರಿ ಗಮನ ಸೆಳೆದಿತ್ತು. ಇದೀಗ, ಇನ್ನೊಂದು ಗಮನಾರ್ಹ ವಿಷ್ಯ ಬಹಿರಂಗವಾಗಿದೆ.

ಟ್ರೈಲರ್ ನಲ್ಲಿ ದರ್ಶನ್ ಜೊತೆ ಕಾಣಿಸುವ ಗೋವು ಸ್ವಂತ ದರ್ಶನ್ ಅವರದ್ದೆ ಅಂತೆ. ಇದನ್ನ ಖುದ್ದು ದರ್ಶನ್ ಅವರೇ ಹೇಳಿದ್ದಾರೆ. ಈ ಹಸು ಹೆಸರು ಭೀಮ ಅಂತ ಕೂಡ ದಾಸ ತಿಳಿಸಿದ್ದಾರೆ.

ದರ್ಶನ್ ಮೊದಲೇ ಪ್ರಾಣಿಪ್ರಿಯರು. ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಬಹುತೇಕ ಎಲ್ಲಾ ರೀತಿಯ ಪ್ರಾಣಿಗಳನ್ನ ಸಾಕುತ್ತಿದ್ದಾರೆ. ಅವಶ್ಯಕತೆ ಇದ್ದಾಗ ತಮ್ಮ ಸಿನಿಮಾಗಳಲ್ಲಿ ಆ ಪ್ರಾಣಿಗಳಿಗೂ ಒಂದು ಪಾತ್ರ ಮಾಡಿಸ್ತಾರೆ.

This bull name is bhima

ಈ ಹಿಂದೆ ಸಾರಥಿ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ಕುದುರೆಯನ್ನ ಬಳಸಿಕೊಂಡಿದ್ದರು. ಇದೀಗ, ಯಜಮಾನ ಸಿನಿಮಾದಲ್ಲಿ ತಮ್ಮದೇ ಗೋವು ಕೂಡ ನಟಿಸಿದೆ.

ಇದರ ಜೊತೆಗೆ ತಮಿಳುನಾಡಿನ ಜಲ್ಲಿಕಟ್ಟಿನಲ್ಲಿ ಭಾಗವಹಿಸುವ ಕೆಲವು ಗೂಳಿಗಳನ್ನ ಕೂಡ ಬಳಸಲಾಗಿದೆಯಂತೆ. ಅದನ್ನ ಸಿನಿಮಾದಲ್ಲೇ ನೋಡಬೇಕಿದೆ. ಮಾರ್ಚ್ 1 ರಂದು ಯಜಮಾನ ತೆರೆಗೆ ಬರ್ತಿದ್ದು, ಮತ್ತಷ್ಟು ಸರ್ಪ್ರೈಸ್ ಅಲ್ಲಿ ಸಿಗಲಿದೆ.

More from Filmibeat

English summary
This Cow name is bhima. One of the main cow of yajamana movie was bought from darshan farm house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X