»   » 'ತಿಥಿ' ಖ್ಯಾತಿಯ ನಟ ಅಭಿಗೆ ಕೂಡಿ ಬಂದ ಕಂಕಣ ಭಾಗ್ಯ

'ತಿಥಿ' ಖ್ಯಾತಿಯ ನಟ ಅಭಿಗೆ ಕೂಡಿ ಬಂದ ಕಂಕಣ ಭಾಗ್ಯ

Written By:
Subscribe to Filmibeat Kannada

'ತಿಥಿ' ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಅಭಿ (ಅಭಿಷೇಕ್)ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ನವೆಂಬರ್ 14 ಮತ್ತು 15 ರಂದು ಅಭಿ ವಿವಾಹ ನಡೆಯಲಿದೆ.

ಮಂಡ್ಯದ ಹುಲಿಕೆರೆ ಕೊಪ್ಪಲು ಗ್ರಾಮದ ಅಭಿ ಅದೇ ಗ್ರಾಮದ ಹೊಂಬಾಳೆ (ಕಾವ್ಯ) ಎಂಬ ಯುವತಿಯನ್ನು ವರಿಸಲಿದ್ದಾರೆ. ನವೆಂಬರ್ 15ಕ್ಕೆ ಮಂಡ್ಯ ನಗರದ ಎಂ.ಸಿ.ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯಲಿದೆ.

Thithi' fame actor Abhishek marriage on November 14 and 15th

ಅಂದಹಾಗೆ ರಾಷ್ಟ್ರ ಪ್ರಶಸ್ತಿ ಪಡೆದ 'ತಿಥಿ' ಚಿತ್ರದ ನಂತರ ದೊಡ್ಡ ಜನಪ್ರಿಯತೆ ಗಳಿಸಿದ ಅಭಿ ಬಳಿಕ 'ತರ್ಲೆ ವಿಲೇಜ್', 'ಏನ್ ನಿನ್ ಪ್ರಾಬ್ಲಮ್ಮು' ಮತ್ತು 'ಹಳ್ಳಿ ಪಂಚಾಯ್ತಿ' ಸಿನಿಮಾಗಳಲ್ಲಿ ಅಭಿನಯಿಸಿದ್ದರು.

English summary
Kannada Actor Abhishek of 'Thithi' movie fame will get married on November 14th and 15th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X