'ಸಾಹೋ' ನಂತರ ಪ್ರಭಾಸ್ ಸಿನಿಮಾ ಅನೌನ್ಸ್: ಬಾಹುಬಲಿಗೆ ನಾಯಕಿಯಾದ ಕನ್ನಡತಿ

Recommended Video

ಸಾಹೂ ನಂತರ ಪ್ರಭಾಸ್ ಮುಂದಿನ ಚಿತ್ರ ಯಾವುದು ? | FILMIBEAT KANNADA

ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಿಂದ ಕೆಲವೆ ದಿನಗಳಲ್ಲಿ ಮಾಯವಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾದ ಸಾಹೋ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದ್ರೆ ಸಾಹೋ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ.

ಬಾಹುಬಲಿಯಂತ ಸೂಪರ್ ಹಿಟ್ ಸಿನಿಮಾ ಮಾಡಿದ ಪ್ರಭಾಸ್ ಮುಂದಿನ ಸಿನಿಮಾದ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಆದ್ರೆ ಸಾಹೋ ಭಾರಿ ನಿರಾಸೆ ಮೂಡಿಸಿದೆ. ಸಾಹೋ ನಂತರ ಪ್ರಭಾಸ್ ಯಾವ ಸಿನಿಮಾವನ್ನು ಅನೌನ್ಸ್ ಮಾಡಿರಲಿಲ್ಲ. ಆದ್ರೀಗ ಪ್ರಭಾಸ್ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

ಪ್ರಭಾಸ್ ಅಭಿನಯದ ಮುಂದಿನ ಸಿನಿಮಾಗೆ ಜಾನ್ ಎಂದು ಟೈಟಲ್ ಇಡಲಾಗಿದೆಯಂತೆ. ಚಿತ್ರಕ್ಕೆ ರಾಧಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಧ ಕೃಷ್ಣ ಮತ್ತು ಪ್ರಭಾಸ್ ಕಾಂಬಿನೇಷನ್ ನ ಸಿನಿಮಾ ಕಳೆದ ವರ್ಷವೆ ಫಿಕ್ಸ್ ಆಗಿತ್ತಂತೆ. ಆದ್ರೆ ಸಾಹೋ ಸಿನಿಮಾದ ಕಾರಣದಿಂದ ಸಿನಿಮಾ ಮುಂದಕ್ಕೆ ಹೋಗಿದೆಯಂತೆ.

Tollywood Actor Prabhas New Movie Announced Titled Jaan

ಆದ್ರೀಗ ಸಿನಿಮಾ ಅಂತಿಮವಾಗಿದ್ದು ಜಾನ್ ಎಂದು ಟೈಟಲ್ ಫಿಕ್ಸ್ ಆಗಿದೆ. ವಿಶೇಷ ಅಂದ್ರೆ ಚಿತ್ರಕ್ಕೆ ಕನ್ನಡತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹೌದು, ಪ್ರಭಾಸ್ ಜೊತೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಮಹೇಶ್ ಬಾಬು ಜೊತೆ ಮಹರ್ಷಿ ಚಿತ್ರದಲ್ಲಿ ಮಿಂಚಿದ್ದರು. ಈಗ ಪ್ರಭಾಸ್ ಗೆ ನಾಯಕಿಯಾಗುತ್ತಿದ್ದಾರೆ.

More from Filmibeat

English summary
Tollywood actor Prabhas new movie announced titled Jaan. This movie is directed by Radha Krishna. Actress Pooja hegde playing lead role in this film.
Read more about: prabhas ಪ್ರಭಾಸ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X