»   » 'ಮಾಸ್ ಕಿಂಗ್' ಶಿವಣ್ಣಗೆ ಟಾಲಿವುಡ್ ನಿಂದ ತೇಲಿ ಬಂದ ಶುಭಾಶಯಗಳು

'ಮಾಸ್ ಕಿಂಗ್' ಶಿವಣ್ಣಗೆ ಟಾಲಿವುಡ್ ನಿಂದ ತೇಲಿ ಬಂದ ಶುಭಾಶಯಗಳು

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎತ್ತ ಕಣ್ಣಾಡಿಸಿದರೂ, ಅಲ್ಲಿ ಶಿವಣ್ಣನಿಗೆ ವಿಶ್ ಮಾಡಿರುವ ಪೋಸ್ಟ್ ಕಣ್ಣಿಗೆ ಕಾಣಿಸುತ್ತಿದೆ. ಬರೀ ಸ್ಯಾಂಡಲ್ ವುಡ್ ನಿಂದ ಮಾತ್ರವಲ್ಲದೆ ಟಾಲಿವುಡ್ ನಿಂದ ಕೂಡ ಶಿವಣ್ಣನಿಗೆ ಶುಭಾಶಯಗಳು ಬಂದಿವೆ.

'ಬಾಸ್' ಬರ್ತ್ ಡೇ ಗೆ ಶ್ರೀಮುರಳಿ ಕೊಟ್ಟ ಭರ್ಜರಿ ಗಿಫ್ಟ್

ಟಾಲಿವುಡ್ ನಟರಾದ ಜೂನಿಯರ್ ಎನ್.ಟಿ.ಆರ್, ಬಾಲಕೃಷ್ಣ, ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಬಳಗ ಶಿವಣ್ಣ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಕನ್ನಡದ ಅಭಿಮಾನಿಗಳ ರೀತಿ ಅವರೂ ಸಹ ಶಿವರಾಜ್ ಕುಮಾರ್ ಅವರ ವಿವಿಧ ಪೋಸ್ಟರ್ ಗಳನ್ನು ಹಾಕಿ ಶುಭ ಹಾರೈಸಿದ್ದಾರೆ.

ಶಿವಣ್ಣ ಹುಟ್ಟುಹಬ್ಬಕ್ಕೆ 2 ಲಕ್ಷ ಮೌಲ್ಯದ ಸೈಕಲ್ ಗಿಫ್ಟ್ ಕೊಟ್ಟ ಪುನೀತ್

Tollywood Stars Fans Wishes Shiva Rajkumar on His 55th Birthday.

ಟಾಲಿವುಡ್ ನಟರ ಸಾಕಷ್ಟು ಫ್ಯಾನ್ಸ್ ಪೇಜ್ ಗಳಲ್ಲಿ ಶಿವಣ್ಣ ಅವರಿಗೆ ಹ್ಯಾಪಿ ಬರ್ತ್ ಡೇ ಹೇಳಿದ್ದಾರೆ. ಅಂದಹಾಗೆ, ಶಿವರಾಜ್ ಕುಮಾರ್ ಇಂದು 55ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಬಾರಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

English summary
Tollywood Stars Fans Wishes Shiva Rajkumar on His 55th Birthday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada