Don't Miss!
- Sports
ಶುಭ್ಮನ್ ಗಿಲ್ಗಿದೆ ಶಿಖರ್ ಧವನ್ರ ಈ 3 ದಾಖಲೆ ಮುರಿಯುವ ಅವಕಾಶ
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿವಣ್ಣನನ್ನು ಭೇಟಿಯಾದ 'ಜೋಶ್' ಕ್ರಿಯೇಟರ್‌ಗಳು
ಡೈಲಿಹಂಟ್‌ನ 'ಜೋಶ್' ಕಿರು ವಿಡಿಯೋ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹೊಸದಾದ, ಮನೊರಂಜನಾತ್ಮಕ ಕಂಟೆಂಟ್ ನೀಡುವ ಮೂಲಕ ಭಾರತದ ಅಪ್ರತಿಮ ಕಿರು ವಿಡಿಯೋ ಆಪ್ಲಿಕೇಶನ್ ಆಗಿ ಗುರುತು ಪಡೆದಿದೆ. ಈ ಕಿರು ವಿಡಿಯೋ ಅಪ್ಲಿಕೇಶನ್‌ನಲ್ಲಿ ದೊರಕುವ ಅತ್ಯುತ್ತುಮ ಹಾಗೂ ಹಲವು ವಿಧವಾದ ಕಂಟೆಂಟ್‌ನಿಂದಾಗಿ ಜೋಶ್, ತನ್ನ ಪ್ರತಿಸ್ಪರ್ಧಿ ವಿಡಿಯೋ ಅಪ್ಲಿಕೇಶನ್‌ಗಿಂತಲೂ ಬಹಳ ಮುಂದಿದೆ.
ಜೋಶ್ ಅಪ್ಲಿಕೇಶನ್ ಉದಯೋನ್ಮುಖ ಪ್ರತಿಭೆಗಳಿಗೆ ಅವರ ಆಯ್ಕೆಯ ವಿಭಾಗದಲ್ಲಿ ಅವಕಾಶ ನೀಡಿ ಇನ್ನಷ್ಟು ಪ್ರಗತಿ ಸಾಧಿಸಲು ಸಹಕರಿಸುತ್ತದೆ ಜೊತೆಗೆ ಈ ಅಪ್ಲಿಕೇಶನ್ ಕೆಲವು ದೊಡ್ಡ ಸಂಸ್ಥೆಗಳೊಟ್ಟಿಗೆ ಸಹಭಾಗಿತ್ವವನ್ನು ಸಹ ಮಾಡಿಕೊಂಡಿದೆ.
ತನ್ನ ಕ್ರಿಯೇಟರ್‌ಗಳಿಗೆ ಅವಕಾಶ, ತರಬೇತಿ ನೀಡುವ ಜೊತೆಗೆ ಕೆಲವೊಮ್ಮೆ ಒಳ್ಳೆಯ ಸರ್‌ಪ್ರೈಸ್‌ಗಳನ್ನು ಸಹ ಜೋಶ್ ನೀಡುತ್ತದೆ. ಶಿವರಾಜ್ ಕುಮಾರ್ ನಟನೆಯ 'ಭೈರಾಗಿ' ಸಿನಿಮಾದ 'ರಿದಮ್ ಆಫ್ ಶಿವಪ್ಪ' ಹಾಡನ್ನು ಪ್ರಚಾರ ಮಾಡಲು ಅಭಿಯಾನವೊಂದನ್ನು ಆರಂಭಿಸಿತ್ತು ಜೋಶ್. 'ರಿದಮ್ ಆಫ್ ಶಿವಪ್ಪ' ಹಾಡಿಗೆ ಚಾಲೆಂಜ್‌ನಲ್ಲಿ ಜೋಶ್‌ನ ಹಲವಾರು ಕ್ರಿಯೇಟರ್‌ಗಳು ಭಾಗಿಯಾಗಿದ್ದರು. ಇದರಲ್ಲಿ ಅತ್ಯುತ್ತಮ ಹತ್ತು ಸ್ಪರ್ಧಿಗಳಿಗೆ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಅನ್ನು ಭೇಟಿಯಾಗುವ ಅವಕಾಶ ನೀಡಲಾಗಿತ್ತು.

ಗೆದ್ದ ಸ್ಪರ್ಧಿಗಳ ಹೆಸರು ಇಂತಿದೆ.
1 ವಿಜೆ ಮನೋಜ್
https://share.myjosh.in/profile/bcecd160-58cd-4ed9-8486-05ee14d0a744?u=0x6cbfbd08579e0a48
2 ಸುದರ್ಶನ್ ಜೆಕೆ
https://share.myjosh.in/profile/bcecd160-58cd-4ed9-8486-05ee14d0a744?u=0x6cbfbd08579e0a48
3 ಕವನ ಖುಷಿ
https://share.myjosh.in/profile/0b5e5499-7ae6-48d8-9684-0603bece3007
4 ಶ್ರೀವಿದ್ಯ ಎಸ್ ಕಶ್ಯಪ್
https://share.myjosh.in/profile/b741d86b-41cb-4786-b63c-bd1fedd8505e
5 ಸ್ವಾತಿ ಪಿ ಭಾರಧ್ವಜ
https://share.myjosh.in/profile/ac88f9ef-add3-4abd-ab32-0f9b616ca4bc
6 ಶ್ವೇತ ಗುಬ್ಬಚ್ಚಿ
https://share.myjosh.in/profile/b17a751c-00c0-4dd9-90eb-5cf232202fe5
7 ಶೃತಿ ಮಂಜುನಾಥ
https://share.myjosh.in/profile/246ddd66-c81c-4eb7-82b3-757350d29c17
8 ಪ್ರಿಯಾ ಚಿನ್ನು
https://share.myjosh.in/profile/1208c5aa-676f-4ba3-aa45-15ac4d93a9b6?u=0x9f6cfc7fe63be725
9 ಅರುಣ್ ಈಡಿಗ
https://share.myjosh.in/profile/1208c5aa-676f-4ba3-aa45-15ac4d93a9b6?u=0x9f6cfc7fe63be725
10 ಸ್ಪಂದನ ಗೌಡ
https://share.myjosh.in/profile/dbe4e5ce-aa84-4cd4-ab43-facc0a66d5eb
ಶಿವರಾಜ್ ಕುಮಾರ್ ಜೊತೆ ಮೀಟ್ ಆಂಡ್ ಗ್ರೀಟ್ ಕಾರ್ಯಕ್ರಮವು ಶಿವರಾಜ್ ಕುಮಾರ್ ಅವರ ನಿವಾಸದಲ್ಲಿಯೇ ಆಯೋಜಿತವಾಗಿತ್ತು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅವರೊಟ್ಟಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು, ಅವರೊಟ್ಟಿಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ಪಟ್ಟರು ಜೋಶ್ ಕ್ರಿಯೇಟರ್‌ಗಳು.
ಇಂಥಹಾ ಸೂಪರ್ ಇವೆಂಟ್‌ಗಳಲ್ಲಿ ನೀವೂ ಭಾಗವಹಿಸಬೇಕಾ? ಹಾಗಿದ್ದರೆ ಈಗಲೇ ಜೋಶ್ ಸೇರಿಕೊಳ್ಳಿ ಜೋಶ್‌ನ ಕುಟುಂಬದ ಭಾಗವಾಗಿ.