For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದಲ್ಲಿ 'CS' ಅಂದ್ರೆ ಚಂದನ್ ಶೆಟ್ಟಿ ಅಲ್ಲ ಮತ್ಯಾರು ?

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ 'CS' ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರೋದು ಚಂದನ್ ಶೆಟ್ಟಿ ಅಂತಾನೆ. ಅಷ್ಟೇ ಅಲ್ಲದೆ ಚಂದನ್ ಶೆಟ್ಟಿ ಅವರ ಆಡಿಯೋ ಕಂಪನಿಯ ಹೆಸರನ್ನು 'CS' ಅಂತಾನೇ ರಿಜಿಸ್ಟರ್ ಮಾಡಿಸಿದ್ದಾರೆ. ಅವರ ಪ್ರತಿ ವಿಡಿಯೋ ಸಾಂಗ್ ಮುಂಚೆ 'CS' ರೆಕಾರ್ಡಿಂಗ್ ಅನ್ನುವ ಲೋಗೋ ಪ್ರದರ್ಶನ ಆಗುತ್ತೆ.

  ಆದರೆ ಕಾಲ ಬದಲಾಗಿದೆ ಈಗ ಜನರು 'CS' ಅನ್ನುವುದಕ್ಕೆ ಸಿನಿಮಾರಂಗದಲ್ಲಿ ಬೇರೆ ಅರ್ಥವನ್ನೇ ನೀಡಿದ್ದಾರೆ. ಟ್ರೇಂಡ್ ಗೆ ತಕ್ಕಂತೆ ಬದಲಾವಣೆ ಆಗುವುದು ಜಗದ ನಿಯಮ ಅದಂತೆ ಈಗ'CS'ಅಂದರೆ 'ಕಾನ್ಸ್ ಟೇಬಲ್ ಸರೋಜ' ಎಂದರ್ಥ.

  ಶಿವಣ್ಣನ 'ಟಗರು' ನೋಡಿ ಕಿಚ್ಚ ಕೊಟ್ಟ ರಿವ್ಯೂ

  ಈ ಮಾತನ್ನ ನಾವು ಹೇಳುತ್ತಿಲ್ಲ. ಕನ್ನಡ ಸಿನಿಮಾ ಅಭಿಮಾನಿಗಳೇ ಹೇಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರು ಕಾನ್ಸ್ ಟೇಬಲ್ ಸರೋಜ ಪಾತ್ರಕ್ಕೆ ಫಿದಾ ಆಗಿದ್ದಾರೆ. ಗೂಗಲ್ ನಲ್ಲಿ ಕಾನ್ಸ್ ಅಂತ ಟೈಪ್ ಮಾಡಿದ ತಕ್ಷಣವೇ ಕಾನ್ಸ್ ಟೇಬಲ್ ಸರೋಜ ಎನ್ನುವುದು ಮೊದಲಿಗೆ ಕಾಣಿಸುತ್ತದೆ.

  ಗೂಗಲ್ ನಿಂದ ಗಲ್ಲಿಯವರೆಗೂ ಈಗ ಕಾನ್ಸ್ ಟೇಬಲ್ ಸರೋಜ ಅವರದ್ದೇ ಮಾತು. ಟಗರು ಸಿನಿಮಾ ಮೂಲಕ ದುನಿಯಾ ಸೂರಿ ಸೃಷ್ಠಿ ಮಾಡಿದ ಸರೋಜ ಪಾತ್ರ ನೋಡುಗರ ಮೇಲೆ ತುಂಬಾನೇ ಪ್ರಭಾವ ಬೀರಿದೆ.

  ಇಷ್ಟೆಲ್ಲಾ ಫೇಮಸ್ ಆಗಿರುವ ಪಾತ್ರದ ಹೆಸರಿನಲ್ಲಿ ಚಿತ್ರದ ಟೈಟಲ್ ಅನ್ನು ರಿಜಿಸ್ಟರ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದೇ ಶೀರ್ಷಿಕೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಗಳು ಹೆಚ್ಚಾಗಿದೆ.

  English summary
  Kannada film actress Trivani has got a lot of popularity in the Sandalwood film industry, The Triveni played the role of Saroja in the film Tagaru

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X