ಉಪ್ಪಿ ಜೊತೆ ಪ್ರತ್ಯಕ್ಷವಾದ ಕಾನ್ಸ್ ಟೇಬಲ್ ಸರೋಜ

By Pavithra

Recommended Video

ಹೇಗಿದೆ ನೋಡಿ ಕಾನ್ಸ್‌ಟೇಬಲ್ ಸರೋಜ ಹೊಸ ಲುಕ್...!! | Filmibeat Kannada

'ಟಗರು' ಸಿನಿಮಾ ಖ್ಯಾತಿಯ ಕಾನ್ಸ್ ಟೇಬಲ್ ಸರೋಜ ಸದ್ಯ ಕನ್ನಡ ಸಿನಿಮಾರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. 'ಟಗರು' ಚಿತ್ರದ ನಂತ್ರ ತ್ರಿವೇಣಿ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬಂದಿದ್ದು ಉತ್ತಮ ಪಾತ್ರಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ತೆಲುಗು ಸಿನಿಮಾರಂಗದಲ್ಲಿಯೂ ಹಲವಾರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತ್ರಿವೇಣಿ ಸದ್ಯ ಉಪ್ಪಿ ಅಭಿನಯದ 'ಐ ಲವ್ ಯೂ' ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಆರ್ ಚಂದ್ರ ನಿರ್ದೇಶನ ಮಾಡುತ್ತಿರುವ 'ಐ ಲವ್ ಯೂ' ಸಿನಿಮಾದ ಚಿತ್ರೀಕರಣ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆಯುತ್ತಿದೆ.

Triveni is acting with Upendra in I Love You movie

ಉಪ್ಪಿ ಜೊತೆಯಲ್ಲಿ ಕಾನ್ಸ್ ಟೇಬಲ್ ಸರೋಜ ಪಾತ್ರಧಾರಿ ತ್ರಿವೇಣಿ ಕೂಡ ಕಾಣಿಸಿಕೊಂಡಿದ್ದಾರೆ. ಫಾರ್ಮಲ್ ಲುಕ್ ನಲ್ಲಿ ಪ್ರತ್ಯಕ್ಷ ಆಗಿರುವ ಸರೋಜ ನೋಡಿ ಅಭಿಮಾನಿಗಳು ಅವ್ರು ಇವ್ರೇನಾ ಅಂತ ಆಶ್ಚರ್ಯ ಪಡುತ್ತಿದ್ದಾರೆ.

Triveni is acting with Upendra in I Love You movie

ತ್ರಿವೇಣಿ ಅವರಿಗೆ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ ಮೊನ್ನೆ ಮೊನ್ನೆಯಷ್ಟೇ ದೇವಿ ಲುಕ್ ನಲ್ಲಿ ಸಾಮಾಜಿಕಾ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡಿದ್ದರು. ಈಗ ಮತ್ತೊಂದು ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ.

More from Filmibeat

English summary
Kannada actress Triveni is acting with Upendra in 'I Love You' movie. Trivani has previously played the role of Constable Saroja in the film Tagaru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X