twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿನಗರದಲ್ಲಿ 'ನಟ ಸಾರ್ವಭೌಮ'ನಿಗೆ ಸಿಕ್ಕ ಚಿತ್ರಮಂದಿರ ಯಾವುದು?

    |

    'ನಟ ಸಾರ್ವಭೌಮ' ಸಿನಿಮಾದ ಟ್ರೇಲರ್ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಚಿತ್ರಮಂದಿರಗಳ ಲಿಸ್ಟ್ ಹೊರ ಬಂದಿದೆ.

    'ನಟ ಸಾರ್ವಭೌಮ': ಸಾಂಗ್ ಹಿಟ್ಟಾಯ್ತು, ಟ್ರೇಲರ್ ರೆಡಿಯಾಯ್ತು 'ನಟ ಸಾರ್ವಭೌಮ': ಸಾಂಗ್ ಹಿಟ್ಟಾಯ್ತು, ಟ್ರೇಲರ್ ರೆಡಿಯಾಯ್ತು

    ಯಾವುದೇ ದೊಡ್ಡ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತದೆ ಎಂದಾಗ ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿ ಬರುತ್ತದೆ ಎಂಬ ಕುತೂಹಲ ಇರುತ್ತದೆ. 'ನಟ ಸಾರ್ವಭೌಮ'ಗೆ ಯಾವ ಮುಖ್ಯ ಚಿತ್ರಮಂದಿರ ಸಿಕ್ಕಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಸೆನ್ಸಾರ್ ನಲ್ಲಿ ಪಾಸ್ ಆದ ಅಪ್ಪು : ಸಿನಿಮಾ ಎಷ್ಟು ನಿಮಿಷ ಇದೆ? ಸೆನ್ಸಾರ್ ನಲ್ಲಿ ಪಾಸ್ ಆದ ಅಪ್ಪು : ಸಿನಿಮಾ ಎಷ್ಟು ನಿಮಿಷ ಇದೆ?

    ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ 'ನಟ ಸಾರ್ವಭೌಮ' ಆರ್ಭಟ ನಡೆಸಲಿದ್ದಾನೆ. ಸಿನಿಮಾ ಫೆಬ್ರವರಿ 7 ಎಂದು ಬಿಡುಗಡೆಯಾಗಲಿದೆ. ಉಳಿದ ಚಿತ್ರಮಂದಿರಗಳ ಲಿಸ್ಟ್ ಸದ್ಯದಲ್ಲಿಯೇ ತಿಳಿಯಲಿದೆ.

    triveni is main theatre for nata sarvabhouma movie

    ಪವನ್ ಒಡೆಯರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ನಾಳೆ ಸಿನಿಮಾ ಟ್ರೇಲರ್ ಹೊರಬರಲಿದೆ. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದಾರೆ.

    English summary
    Triveni is main theatre for Power Star Puneet Rajkumar's 'Nata Sarwabouma' movie.
    Thursday, January 24, 2019, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X