ಟ್ರೋಲ್ ಮಾಡಿದವರಿಗೆಲ್ಲ ಮಾತಲ್ಲೇ ಗುಂಡ್‌ಪಿನ್ ಚುಚ್ಚಿದ ರಕ್ಷಿತ್ ಶೆಟ್ಟಿ.!

By Harshitha

ಲೈಫ್ ಪಾರ್ಟ್ನರ್ ಆಗಲು ಹೊರಟಿರುವ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬರೋಬ್ಬರಿ ಹದಿಮೂರು ವರ್ಷಗಳ ಅಂತರ ಇದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕೆಲ ಟ್ರೋಲ್ ಪೇಜ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ಕಾಲೆಳೆಯಲು ಪ್ರಾರಂಭಿಸಿದ್ವು.

ಇದನ್ನೆಲ್ಲ ರಕ್ಷಿತ್ ಶೆಟ್ಟಿ ಗಮನಿಸಿದ್ದಾರಾ.? ತಮ್ಮ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರದ ಬಗ್ಗೆ ರಕ್ಷಿತ್ ಶೆಟ್ಟಿ ಏನು ಹೇಳುತ್ತಾರೆ ಅಂತ ತಿಳಿದುಕೊಳ್ಳುವ ಕುತೂಹಲ ಇದ್ರೆ, ಪೂರ್ತಿ ವರದಿ ಓದಿರಿ...

ಯಾವುದಕ್ಕೂ ರಕ್ಷಿತ್ ಕ್ಯಾರೇ ಎನ್ನಲ್ಲ.!

ಯಾವುದಕ್ಕೂ ರಕ್ಷಿತ್ ಕ್ಯಾರೇ ಎನ್ನಲ್ಲ.!

ತಮ್ಮ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಶುರುವಾಗಿರುವ ಟ್ರೋಲ್ ಗಳ ಬಗ್ಗೆ ರಕ್ಷಿತ್ ಶೆಟ್ಟಿ ಕಿಂಚಿತ್ತು ತಲೆಕೆಡಿಸಿಕೊಳ್ಳುವುದಿಲ್ಲವಂತೆ. ಅಷ್ಟಕ್ಕೂ, ''ನಾನು ಅದನ್ನೆಲ್ಲ ನೋಡಲು ಹೋಗುವುದಿಲ್ಲ'' ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

ರಶ್ಮಿಕಾಗೂ ಅದನ್ನೇ ಹೇಳುತ್ತಾರೆ.!

ರಶ್ಮಿಕಾಗೂ ಅದನ್ನೇ ಹೇಳುತ್ತಾರೆ.!

ಟ್ರೋಲ್ ಗಳ ಬಗ್ಗೆ ತಲೆಕೆಡಿಸಿಕೊಳ್ಳದಂತೆ ರಶ್ಮಿಕಾ ರವರಿಗೂ ರಕ್ಷಿತ್ ಕಿವಿಮಾತು ಹೇಳಿದ್ದಾರಂತೆ.

ಗ್ಯಾಪ್ ಇದ್ದರೇನು.?

ಗ್ಯಾಪ್ ಇದ್ದರೇನು.?

''ನನ್ನ ಅಪ್ಪ-ಅಮ್ಮನಿಗೂ ಹದಿಮೂರು ವರ್ಷ ಅಂತರ ಇದೆ. ರಶ್ಮಿಕಾ ತಂದೆ-ತಾಯಿಗೂ ಗ್ಯಾಪ್ ಇದೆ. ಇದು ನಮ್ಮ ವೈಯುಕ್ತಿಕ ವಿಚಾರ'' ಎಂದು ತಮ್ಮ ಮಾತಲ್ಲೇ ಟ್ರೋಲ್ ಮಾಡಿದವರಿಗೆ ರಕ್ಷಿತ್ ಶೆಟ್ಟಿ ಗುಂಡ್ ಪಿನ್ ಚುಚ್ಚಿದ್ದಾರೆ. (ಕೃಪೆ: ಉದಯವಾಣಿ)

ಇವೇ ನೋಡಿ 'ಆ' ಟ್ರೋಲ್ ಗಳು

ಇವೇ ನೋಡಿ 'ಆ' ಟ್ರೋಲ್ ಗಳು

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ಮಾಡಲಾಗಿದ್ದ ಟ್ರೋಲ್ ಗಳು ಇವೇ ನೋಡಿ...

More from Filmibeat

English summary
Kannada Actor Rakshit Shetty has reacted to the Trolls on age difference between him and Rashmika Mandanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X