ಮದುವೆಯ ನಂತರ ನಟಿ ಸಮಂತಾ 'ಯೂಟರ್ನ್'

By Naveen

ನಟಿ ಸಮಂತಾ ಮದುವೆಯ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಎಂಬ ನಿರೀಕ್ಷೆ ಹೆಚ್ಚಿತ್ತು. ಅದೇ ರೀತಿ ಸಮಂತಾ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅದು ಕೂಡ ಕನ್ನಡದ ನಿರ್ದೇಶಕ ಪವನ್ ಕುಮಾರ್ ಅವರ ಜೊತೆಗೆ ಎನ್ನುವುದು ವಿಶೇಷ.

ಪವನ್ ಕುಮಾರ್ ತಮ್ಮ 'ಯೂಟರ್ನ್' ಚಿತ್ರವನ್ನು ತೆಲುಗು ಭಾಷೆಗೆ ಮಾಡಲಿದ್ದು, ಅದರಲ್ಲಿ ಸಮಂತಾ ನಾಯಕಿ ಎಂಬ ಮಾತು ಇತ್ತು. ಆದರೆ ಈಗ ಆ ಸಿನಿಮಾ ಶುರುವಾಗುವ ಕಾಲ ಕೂಡಿ ಬಂದಿದೆ. ಇತ್ತೀಚಿಗಷ್ಟೆ 'ಫಿಲ್ಮಿಬೀಟ್ ಕನ್ನಡ'ದ 'ನನ್ನ ಮೊದಲ ಸಿನಿಮಾ' ಲೇಖನದ ಸಂದರ್ಶನದ ವೇಳೆ ಮಾತನಾಡಿದ ಪವನ್ ತಮ್ಮ 'ಯೂಟರ್ನ್' ರಿಮೇಕ್ ಬಗ್ಗೆ ಕೂಡ ಮಾತನಾಡಿದ್ದಾರೆ.

U Turn Telugu and Tamil remake movie shooting will start from February

ಸದ್ಯಕ್ಕೆ 'ಯೂಟರ್ನ್' ತೆಲುಗು ಭಾಷೆಗೆ ರಿಮೇಕ್ ಮಾಡುತ್ತಿದ್ದು ಅದು ಫೆಬ್ರವರಿಯಿಂದ ಪ್ರಾರಂಭ ಆಗಲಿದೆ ಎಂದು ಪವನ್ ತಿಳಿಸಿದ್ದಾರೆ. ಇತ್ತ ಸಮಂತಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. 'ಯೂಟರ್ನ್' ಸಿನಿಮಾ ತೆಲುಗು ಮತ್ತು ತಮಿಳು ಭಾಷೆಗೆ ರಿಮೇಕ್ ಆಗುತ್ತಿದೆ. ಈ ಎರಡು ಚಿತ್ರದಲ್ಲಿಯೂ ಸಮಂತಾ ಅವರೇ ನಾಯಕಿ ಆಗಿದ್ದಾರೆ.

More from Filmibeat

English summary
Actress Samantha's Telugu and Tamil movie 'U Turn' shooting will start from February. The movie is a remake of Kannada movie 'U Turn' and Pavan Kumar will also direct in Telugu and Tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X