ಉಳಿದವರು ಕಂಡಂತೆ ಟಿಕೆಟ್ ಸೋಲ್ಡ್ ಔಟ್!

By Rajendra
<ul id="pagination-digg"><li class="previous"><a href="/news/what-is-the-budget-of-movie-ulidavaru-kandanthe-082739.html">« Previous</a>

ಪ್ರಪ್ರಥಮ ಬಾರಿಗೆ 'ರೀಲ್ ಬಾಕ್ಸ್' ಸಂಸ್ಥೆ ಈ ಚಿತ್ರವನ್ನು ದೇಶವಿದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ, ವಾಷಿಂಗ್ಟನ್ ಡಿಸಿ, ನ್ಯೂಜೆರ್ಸಿ, ಮಿಚಿಗನ್, ಶಿಕಾಗೋ, ಕ್ಯಾಲಿಫೋರ್ನಿಯಾ, ದುಬೈ, ಶಾರ್ಜಾ, ಜರ್ಮನಿ, ಮ್ಯೂನಿಚ್ ನಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಚಿತ್ರಕ್ಕೆ ಸೆನ್ಸಾರ್ ಆದ ಕೂಡಲೆ ನಾನು ಟಿಕೆಟ್ ಬುಕ್ಕಿಂಗ್ ಓಪನ್ ಮಾಡಿದೆ. ಕೂಡಲೆ ಸಾಂತಾ ಕ್ರೂಸ್ ನಲ್ಲಿ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಸೆಕೆಂಡ್ ಶೋಗೂ ಆಲ್ ಮೋಸ್ಟ್ ಬುಕ್ಕಿಂಗ್ ಆಗಿದೆ. ಇದೇ ಮೊದಲ ಬಾರಿಗೆ ನಾನು ಈ ಮಟ್ಟದ ಕ್ರೇಜ್ ನೋಡುತ್ತಿರುವುದು. [ಶೀತಲ್ ಶೆಟ್ಟಿ ಸಂದರ್ಶನ]

ವಿದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ಮಾತ್ರ ಪ್ರದರ್ಶನ ಇರುತ್ತದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರಕ್ಕೆ ಈ ರೀತಿಯ ಪ್ರತಿಕ್ರಿಯೆ ಬರುತ್ತಿರುವುದು. ಕನ್ನಡ ಭಾಷೆಯ ಚಿತ್ರಗಳನ್ನು ಎಲ್ಲೋ ದೂರದಲ್ಲಿರುವ ಕನ್ನಡಿಗರಿಗೂ ತಲುಪುತ್ತಿರುವುದಕ್ಕೆ ಸಂತಸವಾಗುತ್ತಿದೆ. ಆನ್ ಲೈನ್ ನಲ್ಲೂ ನಮ್ಮ ಸಂಸ್ಥೆ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ ಎಂಬ ಮಾಹಿತಿಯನ್ನು ರೀಲ್ ಬಾಕ್ಸ್ ಸಂಸ್ಥೆಯ ನಿರ್ದೇಶಕರಾದ ಕೆ.ಜಿ. ರಘು ತಿಳಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ನನಗೂ ಒಂದು ಬದಲಾವಣೆ ಬೇಕು ಅನ್ನಿಸುತ್ತಿತ್ತು. ಆಗ ರಕ್ಷಿತ್ ಅವರು ಈ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅಭಿನಯಿಸಬೇಕಾದರೆ ಇಷ್ಟು ಚೆನ್ನಾಗಿ ಬಂದಿರುತ್ತದೆ ಎಂದು ಗೊತ್ತಾಗಲಿಲ್ಲ. ಈಗ ನೋಡಿದರೆ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಒಂದು ಚಿತ್ರ ಅಂದ್ರೆ ಹೀಗಿರಬೇಕು ಎಂಬಂತಿದೆ. ಒಂದು ಸಿನಿಮಾ ತೆರೆಗೆ ತರಬೇಕಾದರೆ ಎಷ್ಟೆಲ್ಲಾ ಒತ್ತಡ ಅನುಭವಿಸುತ್ತಾರೆ ಎಂಬುದೂ ನನಗೆ ಗೊತ್ತಾಯಿತು ಎಂದರು ಚಿತ್ರದಲ್ಲಿ ಗಮನಾರ್ಹ ಪಾತ್ರ ಪೋಷಿಸಿರುವ ಶೀತಲ್ ಶೆಟ್ಟಿ.

<ul id="pagination-digg"><li class="previous"><a href="/news/what-is-the-budget-of-movie-ulidavaru-kandanthe-082739.html">« Previous</a>

More from Filmibeat

English summary
Rakshit Shetty debut directional Kannada movie Ulidavaru Kandante (As seen by the rest) is slated for release on 28th March, 2014. The movie released overseas by Reelbox Media Entertainment Pvt. Ltd. in the countries of Australia, UK, Germany, US, Dubai and New Zealand among others. Kishore, Tara, Achuth Kumar, Yagna Shetty, and Rakshit Shetty as well, are in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X