ಇಂದಿನಿಂದ ಈ ತಿಂಗಳ ಕೊನೆವರೆಗೆ ಸ್ಯಾಂಡಲ್ ವುಡ್ ನಲ್ಲಿ ಫುಲ್ ಸಂಭ್ರಮ

Recommended Video

ಮೇ ತಿಂಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಜೋರು | FILMIBEAT KANNADA

ಯುವರಾಜ್ ಕುಮಾರ್ ಮದುವೆ ಇಂದು ನೆರವೇರಿದೆ. ಇಂದಿನಿಂದ ಶುರುವಾದ ಸ್ಯಾಂಡಲ್ ವುಡ್ ಸಂಭ್ರಮ ಈ ತಿಂಗಳ ಕೊನೆಯವರೆಗೆ ಮುಂದುವರೆಯಲಿದೆ.

ಮೇ 26 - ಯುವರಾಜ್ ಕುಮಾರ್ ಮದುವೆ

ಮೇ 28 - 29 ರವಿಚಂದ್ರನ್ ಮಗಳ ಮದುವೆ

ಮೇ 29 - ಅಂಬರೀಶ್ ಹುಟ್ಟುಹಬ್ಬ

ಮೇ 30 - ರವಿಚಂದ್ರನ್ ಹುಟ್ಟುಹಬ್ಬ

ಮೇ 31 - ಅಮರ್ ಚಿತ್ರ ಬಿಡುಗಡೆ

ಇಂದು, ಮೇ 26 ರಂದು ನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿವಾಹ ನೆರವೇರಿದೆ.

upcoming sandalwood events in may

ಮೇ 28 - 29 ರಂದು ನಟ ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹ ನಡೆಯಲಿದೆ. ಕ್ರೇಜಿ ಸ್ಟಾರ್ ತಮ್ಮ ಕನಸಿನ ರೀತಿ ಮಗಳ ಮದುವೆಗೆಯನ್ನು ಅದ್ಭುತವಾಗಿ ಮಾಡುತ್ತಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮೇ 29 ರಂದು ನಟ ಅಂಬರೀಶ್ ಹುಟ್ಟುಹಬ್ಬ ಇದೆ. ಈ ಬಾರಿ ಮಂಡ್ಯದಲ್ಲಿ 'ಸ್ವಾಭಿಮಾನಿಗಳ ವಿಜಯೋತ್ಸವ' ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಲತಾ ಅಂಬರೀಶ್ ಜೊತೆಗೆ ನಟ ಯಶ್ ಹಾಗೂ ದರ್ಶನ್ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮೇ 30 ರಂದು ನಟ ರವಿಚಂದ್ರನ್ ಹುಟ್ಟುಹಬ್ಬ ಇದೆ. ಆದರೆ, ಮಗಳ ಮದುವೆಯಲ್ಲಿ ಬ್ಯುಸಿ ಇರುವ ಕಾರಣ ಕ್ರೇಜಿಸ್ಟಾರ್ ಈ ಬಾರಿ ಬರ್ತ್ ಡೇ ಆಚರಣೆ ಮಾಡುತ್ತಿಲ್ಲ.

ಮೇ 31 ಕ್ಕೆ 'ಅಮರ್' ಚಿತ್ರ ಬಿಡುಗಡೆ ಆಗುತ್ತಿದೆ. ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾ ಇದಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಇದೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ.

ಈ ಎಲ್ಲ ಕಾರ್ಯಕ್ರಮಗಳು ಇದೇ ತಿಂಗಳು ನಡೆಯಲಿದ್ದು, ಈ ತಿಂಗಳ ಕೊನೆಯವರೆಗೆ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಜೋರಾಗಿದೆ.

More from Filmibeat

English summary
Upcoming sandalwood events in May. Yuva Rajkumar marriage, Ravichandran daughter marriage, Ambareesh birthday, Ravichandran birthday, Amar movie releaseing in this month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X