'ರವಿಚಂದ್ರ' ಸಿನಿಮಾದಿಂದ ಬಂದ ಅಚ್ಚರಿಯ ಸುದ್ದಿ

By Naveen

ನಟ ಉಪೇಂದ್ರ ಹಾಗೂ ರವಿಚಂದ್ರನ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಅವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ 'ರವಿಚಂದ್ರ' ಸಿನಿಮಾದ ಮುಹೂರ್ತ ನಿನ್ನೆ ನಡೆದಿದೆ. ಅದರ ಹಿಂದೆಯೇ ಈಗ ಈ ಚಿತ್ರತಂಡದಿಂದ ಒಂದು ಅಚ್ಚರಿಯ ವಿಷಯ ಹೊರ ಬಂದಿದೆ.

ಸಿನಿಮಾದಲ್ಲಿ ಉಪೇಂದ್ರ ಹಾಗೂ ರವಿಚಂದ್ರನ್ ಯಾವ ಯಾವ ಪಾತ್ರ ಮಾಡುತ್ತಾರೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಚಿತ್ರದಲ್ಲಿ ಈ ಇಬ್ಬರು ನಟರು ಸಹೋದರರಾಗಿ ಕಾಣಿಸಿಕೊಳ್ಳಲಿದ್ದಾರೆ. ಉಪೇಂದ್ರ ತಮ್ಮ ಪಾತ್ರದಲ್ಲಿ ಮತ್ತು ರವಿಚಂದ್ರನ್ ಅಣ್ಣನಾಗಿ ಚಿತ್ರದಲ್ಲಿ ನಟಿಸಲಿದ್ದಾರೆ.

upendra and ravichandran playing brothers role in ravichandra kannada movie

'ರವಿಚಂದ್ರ' ತೆಲುಗಿನ 'ಬಲುಪು' ಸಿನಿಮಾದ ರಿಮೇಕ್ ಆಗಿದೆ. ಆ ಚಿತ್ರದಲ್ಲಿ ಇದ್ದ ಅಪ್ಪ ಮಗನ ಪಾತ್ರವನ್ನು ಇಲ್ಲಿ ಅಣ್ಣ ತಮ್ಮನ ಪಾತ್ರವಾಗಿ ಬದಲಾಯಿಸಿಕೊಂಡಿರುವ ಆಗಿದೆ. ಇನ್ನು ಈ ಚಿತ್ರದ ಫೋಟೋ ಶೂಟ್ ಆಗಿದ್ದು, ಇಬ್ಬರ ಲುಕ್ ರಿವೀಲ್ ಆಗಿದೆ.

upendra and ravichandran playing brothers role in ravichandra kannada movie

ಓಂ ಪ್ರಕಾಶ್ ರಾವ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಾನ್ವಿ ಶ್ರೀವಾತ್ಸವ ಹಾಗೂ ನಿಮಿಕಾ ರತ್ನಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕನಕಪುರ ಶ್ರೀನಿವಾಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಸಿನಿಮಾದಲ್ಲಿ ಅರ್ಜುನ್ ಜನ್ಯ ಸಂಗೀತ ಇರಲಿದೆ.

More from Filmibeat

English summary
Real star Upedra and Ravichandran playing brothers role in Ravichandra kannada movie. The movie is directing by Om Prakash Rao.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X