ಉಪೇಂದ್ರ ಹುಟ್ಟುಹಬ್ಬದಲ್ಲಿ ಮನೆ ಮುಂದೆ ಅಭಿಮಾನಿಗಳ ಪ್ರತಿಭಟನೆ

Recommended Video

Upendra birthday : ಉಪ್ಪಿ ಅಭಿಮಾನಿಗಳು ಧರಣಿ ಮಾಡಿದ್ದೇಕೆ ? | FILMIBEAT KANNADA

ನಟ ಉಪೇಂದ್ರ ಇಂದು (ಸಪ್ಟೆಂಬರ್ 18) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಆದರೆ, ಇದೇ ದಿನ ಉಪೇಂದ್ರ ಅಭಿಮಾನಿಗಳು ಮೆಚ್ಚಿನ ನಟನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಉಪೇಂದ್ರ ಡಿಫರೆಂಟ್. ಅದೇ ರೀತಿ ಅವರ ಅಭಿಮಾನಿಗಳೂ ಡಿಫರೆಂಟ್. ಇದನ್ನು ಆಗಾಗ ಸಾಬೀತು ಮಾಡಿಕೊಂಡು ಬಂದಿರುವ ಅವರು, ಈಗ ಮತ್ತೆ ವಿಭಿನ್ನ ಪ್ರಯತ್ನದ ಮೂಲಕ ತಮ್ಮ ನಟನ ಗಮನ ಸೆಳೆದಿದ್ದಾರೆ.

ಉಪೇಂದ್ರ ಒಂದು ಹೊಸ ಸಿನಿಮಾವನ್ನು ನಿರ್ದೇಶನ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಈ ಬೇಡಿಕೆಯನ್ನು ಬಹಳ ವರ್ಷಗಳಿಂದ ಉಪೇಂದ್ರ ಮುಂದೆ ಇಡುತ್ತಿದ್ದಾರೆ. ಆದರೆ, ಉಪೇಂದ್ರ 'ಉಪ್ಪಿ 2' ನಂತರ ಯಾವ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ.

Upendra Fans Insist By Doing A Protest Against Him To Direct A Movie

ಹೀಗಾಗಿ ಅಭಿಮಾನಿಗಳು ಪ್ರತಿಭಟನೆ ಮೂಲಕ ಉಪೇಂದ್ರರಿಗೆ ನಿರ್ದೇಶನ ಮಾಡುವಂತೆ ಒತ್ತಾಯ ಮಾಡಿದರು. ಅಭಿಮಾನಿಗಳ ಪ್ರೀತಿಯ ಪ್ರತಿಭಟನೆಗೆ ಕರಗಿದ ಉಪೇಂದ್ರ ಈ ವರ್ಷ ತಮ್ಮ ನಿರ್ದೇಶನದ ಹೊಸ ಸಿನಿಮಾವನ್ನು ಮಾಡುವ ಭರವಸೆ ನೀಡಿದ್ದಾರೆ.

ಉಪೇಂದ್ರ ಸದ್ಯ, 12 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳು ಗ್ಯಾಪ್ ನಲ್ಲಿ ತಮ್ಮ ನಿರ್ದೇಶನದ ಸಿನಿಮಾವನ್ನು ಮಾಡಬೇಕಿದೆ.

More from Filmibeat

English summary
Real Star Upendra fans Insist by doing a protest against him to direct a movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X