twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಹುಟ್ಟುಹಬ್ಬದಲ್ಲಿ ಮನೆ ಮುಂದೆ ಅಭಿಮಾನಿಗಳ ಪ್ರತಿಭಟನೆ

    |

    Recommended Video

    Upendra birthday : ಉಪ್ಪಿ ಅಭಿಮಾನಿಗಳು ಧರಣಿ ಮಾಡಿದ್ದೇಕೆ ? | FILMIBEAT KANNADA

    ನಟ ಉಪೇಂದ್ರ ಇಂದು (ಸಪ್ಟೆಂಬರ್ 18) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಆದರೆ, ಇದೇ ದಿನ ಉಪೇಂದ್ರ ಅಭಿಮಾನಿಗಳು ಮೆಚ್ಚಿನ ನಟನ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

    ಉಪೇಂದ್ರ ಡಿಫರೆಂಟ್. ಅದೇ ರೀತಿ ಅವರ ಅಭಿಮಾನಿಗಳೂ ಡಿಫರೆಂಟ್. ಇದನ್ನು ಆಗಾಗ ಸಾಬೀತು ಮಾಡಿಕೊಂಡು ಬಂದಿರುವ ಅವರು, ಈಗ ಮತ್ತೆ ವಿಭಿನ್ನ ಪ್ರಯತ್ನದ ಮೂಲಕ ತಮ್ಮ ನಟನ ಗಮನ ಸೆಳೆದಿದ್ದಾರೆ.

    ಹಾಲಿವುಡ್ ಚಿತ್ರದ ಪೋಸ್ಟರ್ ಗೆ ಹೋಲುತ್ತಿದೆ 'ಬುದ್ದಿವಂತ 2' ಪೋಸ್ಟರ್ಹಾಲಿವುಡ್ ಚಿತ್ರದ ಪೋಸ್ಟರ್ ಗೆ ಹೋಲುತ್ತಿದೆ 'ಬುದ್ದಿವಂತ 2' ಪೋಸ್ಟರ್

    ಉಪೇಂದ್ರ ಒಂದು ಹೊಸ ಸಿನಿಮಾವನ್ನು ನಿರ್ದೇಶನ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಈ ಬೇಡಿಕೆಯನ್ನು ಬಹಳ ವರ್ಷಗಳಿಂದ ಉಪೇಂದ್ರ ಮುಂದೆ ಇಡುತ್ತಿದ್ದಾರೆ. ಆದರೆ, ಉಪೇಂದ್ರ 'ಉಪ್ಪಿ 2' ನಂತರ ಯಾವ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ.

    Upendra Fans Insist By Doing A Protest Against Him To Direct A Movie

    ಹೀಗಾಗಿ ಅಭಿಮಾನಿಗಳು ಪ್ರತಿಭಟನೆ ಮೂಲಕ ಉಪೇಂದ್ರರಿಗೆ ನಿರ್ದೇಶನ ಮಾಡುವಂತೆ ಒತ್ತಾಯ ಮಾಡಿದರು. ಅಭಿಮಾನಿಗಳ ಪ್ರೀತಿಯ ಪ್ರತಿಭಟನೆಗೆ ಕರಗಿದ ಉಪೇಂದ್ರ ಈ ವರ್ಷ ತಮ್ಮ ನಿರ್ದೇಶನದ ಹೊಸ ಸಿನಿಮಾವನ್ನು ಮಾಡುವ ಭರವಸೆ ನೀಡಿದ್ದಾರೆ.

    'ಫ್ಯಾನ್ಸ್ ವಾರ್' ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಮಾತು'ಫ್ಯಾನ್ಸ್ ವಾರ್' ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಮಾತು

    ಉಪೇಂದ್ರ ಸದ್ಯ, 12 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳು ಗ್ಯಾಪ್ ನಲ್ಲಿ ತಮ್ಮ ನಿರ್ದೇಶನದ ಸಿನಿಮಾವನ್ನು ಮಾಡಬೇಕಿದೆ.

    English summary
    Real Star Upendra fans Insist by doing a protest against him to direct a movie.
    Wednesday, September 18, 2019, 21:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X