ಡಿಫ್ರೆಂಟ್ ಅಂತ ಮತ್ತೆ ನಿರೂಪಿಸಿದ ರಿಯಲ್ ಸ್ಟಾರ್ ಉಪ್ಪಿ

By Pavithra

Recommended Video

ಇದಕ್ಕೆ ಹೇಳೋದು ಉಪ್ಪಿ ಡಿಫರೆಂಟ್ ಅಂತ..!! | Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿಯೂ ಡಿಫ್ರೆಂಟ್ ಡೈರೆಕ್ಟರ್ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ. ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಪೈಲ್ವಾನ್ ಚಾಲೆಂಜ್ ಜೋರಾಗಿದೆ. ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಉಪೇಂದ್ರ ಅವರಿಗೂ ಪೈಲ್ವಾನ್ ಸವಾಲನ್ನು ಹಾಕಿದ್ದರು.

ಅದಕ್ಕೆ ಸಿಂಪಲ್ ಆಗಿಯೇ ಎಸ್ ಪೈಲ್ವಾನ್ ಕಿಚ್ಚ ಅಂತ ಉತ್ತರಿಸಿದ್ದ ಉಪೇಂದ್ರ ಡಿಫ್ರೆಂಟ್ ಆಗಿ ಚಾಲೆಂಜ್ ಅನ್ನು ಮುಗಿಸಿದ್ದಾರೆ. ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಜಿಮ್ ನಲ್ಲಿ ವರ್ಕ್ ಔಟ್ ಮಾಡಿ, ಮೈದಾನದಲ್ಲಿ ಓಡಿರುವ ವಿಡಿಯೋ ಫೋಟೋಗಳನ್ನು ಸುದೀಪ್ ಅವರಿಗೆ ಕಳುಹಿಸಿದ್ದರು. ಆದರೆ ಉಪ್ಪಿ ಎಲ್ಲರಿಗಿಂತಲೂ ವಿಭಿನ್ನವಾಗಿ ಆಲೋಚನೆ ಮಾಡುತ್ತಾರೆ ಎನ್ನುವುದನ್ನು ನಿರೂಪಿಸಿದ್ದಾರೆ.

Upendra have accepted Bring Out the Pailwan in You Challenge

ತಮ್ಮ ತೋಟದಲ್ಲಿ ಗುದ್ದಲಿ ಹಿಡಿದು ತೆಂಗಿನ ಮರಕ್ಕೆ ಪಾತಿ ಮಾಡುವ ಮೂಲಕ ರಿಯಲ್ ಸ್ಟಾರ್ ಉಪ್ಪಿ ಚಾಲೆಂಜ್ ಕಂಪ್ಲೀಟ್ ಮಾಡಿದ್ದಾರೆ. ನನ್ನ ಪ್ರಕಾರ ಬೆಸ್ಟ್ ವರ್ಕ್ ಔಟ್ ಅಂದ್ರೆ ಈ ರೀತಿ ಪ್ರಕೃತಿ ಹೊಲದಲ್ಲಿ ಕೆಲಸ ಮಾಡುವುದು ಎಂದಿದ್ದಾರೆ ಉಪ್ಪಿ.

ಉಪ್ಪಿ ವಿಡಿಯೋ ನೋಡಿ ಖುಷಿಯಾಗಿರುವ ಸುದೀಪ್ ಚಪ್ಪಾಳೆ ಸಿಂಬಲ್ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣವಾಗಿ ನಾನು ಕೂಡ ಇದನ್ನು ನಂಬುತ್ತೇನೆ ಎಂದಿದ್ದಾರೆ. ಅದರ ಜೊತೆಯಲ್ಲಿ ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿದೆ ಎಂದಿದ್ದಾರೆ. ಒಟ್ಟಾರೆ ಉಪ್ಪಿ ಸದಾ ಡಿಫ್ರೆಂಟ್ ಎನ್ನುವುದು ಮತ್ತೆ ಖಾತ್ರಿ ಆಗಿದೆ.

More from Filmibeat

English summary
Kannada actor Upendra have accepted "Bring Out the Pailwan in You" Challenge which is start actor Kiccha Sudeep. actor Upendra Challenge cleared differently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X