For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್: ನಾನು ನೋಡಿಲ್ಲ, ನನಗೆ ಅನುಭವನೂ ಇಲ್ಲ

  |

  ಕನ್ನಡ ಚಿತ್ರರಂಗದ ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಸೇವಿಸುತ್ತಾರೆ, ಡ್ರಗ್ಸ್ ಡೀಲರ್‌ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಕ್ಕೆ ನಟ-ನಿರ್ದೇಶಕ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

  Upendra Reaction On Sandalwood Drug Mafia | Filmibeat Kannada

  ಉಪೇಂದ್ರ ಅಭಿನಯದ 'ಐಶ್ವರ್ಯ' ಚಿತ್ರ ನಿರ್ದೇಶನ ಮಾಡಿದ್ದ ಇಂದ್ರಜಿತ್ ಲಂಕೇಶ್ ಅವರು, ಈ ವಿಚಾರವಾಗಿ ಹಲವರ ಮೇಲೆ ಪರೋಕ್ಷ ಆರೋಪ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ದೂರಿದ್ದಾರೆ. ಈ ಹಿನ್ನೆಲೆ ಇಡೀ ಚಿತ್ರರಂಗಕ್ಕೆ ಕಳಂಕ ಅಂಟಿದೆ. ಸದ್ಯದ ಬೆಳವಣಿಗೆ, ಆರೋಪಗಳ ಕುರಿತು ಉಪೇಂದ್ರ ಸಹ ಮಾತನಾಡಿದ್ದಾರೆ. ಉಪ್ಪಿ ಏನಂದ್ರು?

  ಇಂಡಸ್ಟ್ರಿಗೆ ಇದು ಎಚ್ಚರಿಕೆ ಗಂಟೆ

  ಇಂಡಸ್ಟ್ರಿಗೆ ಇದು ಎಚ್ಚರಿಕೆ ಗಂಟೆ

  'ಯುವಜನರಿಗೆ ಹೇಳುವುದಾದರೇ ಇಂತಹ ವಿಷಯಗಳ ಬಗ್ಗೆ ಎಚ್ಚರಿಕೆ ಇರಬೇಕು. ಇದು ಇಡೀ ಇಂಡಸ್ಟ್ರೊಗೆ ಎಚ್ಚರಿಕೆ ಗಂಟೆ. ಇಂದಿನ ಪರಿಸ್ಥಿತಿಗಳಲ್ಲಿ, ಖಿನ್ನತೆ ಅಥವಾ ಇನ್ನೇನೋ ಕಷ್ಟದಿಂದ ಹೊರಗೆ ಬರಬೇಕು ಎಂಬ ಕಾರಣಕ್ಕೆ ಇಂತಹ ಆಲೋಚನೆ ಮಾಡಬೇಡಿ' ಎಂದು ಉಪೇಂದ್ರ ಸಲಹೆ ನೀಡಿದ್ದಾರೆ.

  English summary
  Drug mafia in sandalwood: Kannada actor Upendra react on Drugs allegations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X