ಮತ್ತೆ ಹಳೆ ಸ್ಟೈಲ್ ನಲ್ಲಿ ಬಂದ ರಿಯಲ್ ಸ್ಟಾರ್

ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ ಎನ್ನುತ್ತಿದ್ದ ಉಪೇಂದ್ರ ಈಗ ಮತ್ತೆ ಲವ್'ನಲ್ಲಿ ಬಿದ್ದಿದ್ದಾರ? ಈ ಪ್ರೆಶ್ನೆ ಈಗ ಯಾಕೆ ಹುಟ್ಟುತ್ತಿರುವುದಕ್ಕೆ ಕಾರಣ ಉಪೇಂದ್ರ ಅಭಿನಯದ ಮುಂದಿನ ಸಿನಿಮಾ 'ಐ ಲವ್ ಯು'.

ಆರ್ ಚಂದ್ರು ನಿರ್ದೇಶನದ ನಟ ಉಪೇಂದ್ರ ಅಭಿನಯದ 'ಐ ಲವ್ ಯು' ಸಿನಿಮಾ' ಆರಂಭದಿಂದಲು ಸಾಕಷ್ಟು ಸದ್ದು ಮಾಡುತಿದೆ. ಈ ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಟೀಸರ್ ನಲ್ಲಿ 'ಐ ಲವ್ ಯೂ' ಅರ್ಥವನ್ನು ಹೇಳಿದ್ದಾರೆ.

upendras i love you movie teaser launched

ಈ ಚಿತ್ರದ ಟೀಸರ್ 'ಎ' ಮತ್ತು 'ಉಪೇಂದ್ರ' ಚಿತ್ರವನ್ನು ನೆನಪಿಸುವಂತೆ ಇದ್ದು, ಉಪ್ಪಿ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಈಗಾಗಲೇ ಚಿತ್ರದ ಟೀಸರ್ ಅನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ, ಈ ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸುತ್ತಿದ್ದು, ಮೊದಲ ಬಾರಿಗೆ ಉಪ್ಪಿ ಜೊತೆ ತೆರೆ ಹಂಚಿಕೊಂಡಿದ್ದಾರೆ.

More from Filmibeat

English summary
Actor Upendra's 'I Love You' movie teaser launched. Upendra and director Chandru's combination are coming back on screen after Brahma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X