ಅಭಿಮಾನಿಗಳಲ್ಲಿ ಖುಷಿ ತಂದ ಉಪ್ಪಿಯ ಈ ಒಂದು ಮಾತು

Recommended Video

ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಉಪೇಂದ್ರ | FILMIBEAT KANNADA

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಸದ್ಯ ಬಹಳ ಖುಷಿಯಲ್ಲಿ ಇದ್ದಾರೆ. ಅವರ ಈ ಸಂತಸಕ್ಕೆ ಕಾರಣವಾಗಿರುವುದು ಉಪ್ಪಿಯ ಒಂದೇ ಒಂದು ಮಾತು.

ನಿನ್ನೆ ಹೊಸ ವರ್ಷವನ್ನು ಎಲ್ಲರೂ ಸಡಗರದಿಂದ ಆಚರಣೆ ಮಾಡಿದ್ದಾರೆ. ಅದರಲ್ಲಯೂ, ಉಪೇಂದ್ರ ಅಭಿಮಾನಿಗಳಿಗೆ ಮಾತ್ರ ನಿನ್ನೆ ಡಬಲ್ ಖುಷಿ ನೀಡಿತ್ತು. ಕಾರಣ ಉಪೇಂದ್ರ ತಮ್ಮ ನಿರ್ದೇಶನದ ಸಿನಿಮಾವನ್ನು ಈ ವರ್ಷ ಮಾಡುವುದಾಗಿ ಹೇಳಿರುವುದು.

ಪತ್ರಿಕೆಯ ಸಂದರ್ಶನದಲ್ಲಿ ಮಾತನಾಡುವ ವೇಳೆ ''ನಾನು ಎಲ್ಲಿ ಹೋದರು, ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ವರ್ಷ ನಾನು ನನ್ನ ನಿರ್ದೇಶನ ಸಿನಿಮಾ ಮಾಡೇ ಮಾಡುತ್ತೇನೆ. ನಿರ್ದೇಶನದ ಸಿನಿಮಾ ಹಾಗೂ ಪ್ರಜಾಕೀಯ ನನ್ನ ಈ ವರ್ಷದ ಆದ್ಯತೆ'' ಎಂದು ತಿಳಿಸಿದ್ದಾರೆ.

upendra will be directing his next movie in this year

ಉಪೇಂದ್ರ ಅವರ ಈ ಮಾತು ಕೇಳಿ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. 'ಉಪ್ಪಿ 2' ಉಪೇಂದ್ರ ನಿರ್ದೇಶನದಲ್ಲಿ ಬಂದ ಕೊನೆಯ ಸಿನಿಮಾವಾಗಿದೆ.

ಸದ್ಯ, ಉಪೇಂದ್ರ 'ಐ ಲವ್ ಯೂ' ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.

English summary
Kannada actor Upendra will be directing his next movie in this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X