twitter
    For Quick Alerts
    ALLOW NOTIFICATIONS  
    For Daily Alerts

    ಟ್ರಾಫಿಕ್ ನಿಯಮ ಕಾಪಾಡಲು 'KGF' ಮೊರೆ ಹೋದ ಉತ್ತರ ಪ್ರದೇಶ ಪೊಲೀಸರು

    |

    Recommended Video

    KGF 2 Movie: ಉತ್ತರಪ್ರದೇಶದಲ್ಲಿ ಕೆಜಿಎಫ್ ಹವಾ ಹೇಗಿದೆ ಗೊತ್ತಾ? | Oneindia Kannada

    ಒಂದು ಸಿನಿಮಾ ಜನರನ್ನು ಬದಲು ಮಾಡುತ್ತದೆಯೋ ಇಲ್ವೋ.. ಆದರೆ, ಜನರನ್ನು ಆಕರ್ಷಣೆ ಮಾಡುವ ಶಕ್ತಿ ಖಂಡಿತ ಹೊಂದಿದೆ. ಈಗ ಅದನ್ನೇ ಉಪಯೋಗಿಸಿಕೊಂಡು ಉತ್ತರ ಪ್ರದೇಶದ ಪೊಲೀಸರು ಟ್ರಾಫಿಕ್ ನಿಯಮ ಕಾಪಾಡಲು ಮುಂದಾಗಿದ್ದಾರೆ.

    ವಿಶೇಷ ಅಂದರೆ, ಉತ್ತರ ಪ್ರದೇಶದ ಪೊಲೀಸರು ಸಂಚಾರಿ ನಿಯಮ ಪಾಲಿಸಲು ಕನ್ನಡದ 'KGF' ಸಿನಿಮಾದ ಟೈಟಲ್ ಅನ್ನು ಬಳಸಿಕೊಂಡಿದ್ದಾರೆ. ಸಂಕೇತಿಕವಾಗಿ 'KGF' ಮೂಲಕ ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ.

    ಅಧೀರ ಪಾತ್ರವನ್ನ ಸಂಜಯ್ ದತ್ ಯಾವುದಕ್ಕೆ ಹೋಲಿಸಿದ್ರು ಗೊತ್ತಾ? ಅಧೀರ ಪಾತ್ರವನ್ನ ಸಂಜಯ್ ದತ್ ಯಾವುದಕ್ಕೆ ಹೋಲಿಸಿದ್ರು ಗೊತ್ತಾ?

    K - Know the rules (ನಿಯಮ ತಿಳಿದುಕೊಳ್ಳಿ)

    G - Grip well (ಹಿಡಿತವಿರಲಿ)

    F - Focus (ಒಂದು ಕಡೆ ಗಮನವಿರಲಿ)

    uttara pradesh polices used kgf title for road safety campaign

    ಈ ರೀತಿ 'KGF' ಮೂಲಕ ವಾಹನ ಸವಾರರ ಗಮನ ಸೆಳೆದು, ಅವರಿಗೆ ಸಂಚಾರಿ ನಿಯಮದ ಮೇಲೆ ಅರಿವು ಮೂಡಿಸುತ್ತಿದ್ದಾರೆ. ದೂರದ ಉತ್ತರ ಪ್ರದೇಶದಲ್ಲಿ 'ಕೆಜಿಎಫ್' ಈಗಲೂ ಈ ರೀತಿ ಹವಾ ಮಾಡುತ್ತಿದೆ.

    uttara pradesh polices used kgf title for road safety campaign

    'ಅಧೀರ'ನ ಪೋಸ್ಟರ್ ವಿನ್ಯಾಸ ಮಾಡಿದ್ದು ರವಿ ಬಸ್ರೂರ್ ಸಂಬಂಧಿ 'ಅಧೀರ'ನ ಪೋಸ್ಟರ್ ವಿನ್ಯಾಸ ಮಾಡಿದ್ದು ರವಿ ಬಸ್ರೂರ್ ಸಂಬಂಧಿ

    ಬಹು ಭಾಷೆಯಲ್ಲಿ ಬಿಡುಗಡೆಯಾದ 'ಕೆಜಿಎಫ್' ದೇಶಾದ್ಯಂತ ದೊಡ್ಡ ಮಟ್ಟದ ಪ್ರಭಾವ ಬೀರಿದೆ. 'ಕೆಜಿಎಫ್ 2' ಸಿನಿಮಾದ ಮೇಲೆ ಉತ್ತರ ಭಾರತದಲ್ಲಿ ದೊಡ್ಡ ನಿರೀಕ್ಷೆ ಇದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಸಂಜಯ್ ದತ್ ಫಸ್ಟ್ ಲುಕ್ ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿದೆ.

    English summary
    Uttara Pradesh polices used 'KGF' kannada movie title for road safety campaign.
    Friday, August 2, 2019, 11:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X