For Quick Alerts
  ALLOW NOTIFICATIONS  
  For Daily Alerts

  'ಫ್ಯಾನ್ಸ್ ಕ್ರಿಕೆಟ್ ಲೀಗ್ 5'ನಲ್ಲಿ ವಿಜೇತರಾದ ವಸಿಷ್ಠ ಸಿಂಹ ಫ್ಯಾನ್ಸ್

  |

  'ಫ್ಯಾನ್ಸ್ ಕ್ರಿಕೆಟ್ ಲೀಗ್ ಐದನೇ ಆವೃತ್ತಿ ಮುಗಿದಿದೆ. ಈ ಬಾರಿ ವಸಿಷ್ಠ ಸಿಂಹ ಫ್ಯಾನ್ಸ್ ತಂಡ ವಿಜೇತರಾಗಿದ್ದರೆ, ರಮ್ಯಾ ಫ್ಯಾನ್ಸ್ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

  'ಬಾಹುಬಲಿ 3'ಗೆ ಡೇವಿಡ್ ವಾರ್ನರ್ ಹೀರೋ ಅಂತೆ

  ಶಂಕರ್ ನಾಗ್ ಅಭಿಮಾನಿಗಳು, ಧ್ರುವತಾರೆ ಡಾ ರಾಜ್ ಕುಮಾರ್ ಅಭಿಮಾನಿಗಳು, ಎಸ್ ಆರ್ ಕೆ ಫ್ಯಾನ್ಸ್, ಕಿಚ್ಚ ಸುದೀಪ್ ಫ್ಯಾನ್ಸ್, ರವಿಚಂದ್ರನ್ ಫ್ಯಾನ್ಸ್, ಯಶ್ ಫ್ಯಾನ್ಸ್, ರಮ್ಯಾ ಫ್ಯಾನ್ಸ್, ತೂಗುದೀಪ ಫ್ಯಾನ್ಸ್, ವಸಿಷ್ಟ ಸಿಂಹ ಫ್ಯಾನ್ಸ್, ನಾ ಚಿತ್ರ ತಂಡ, ಹಾಗೂ ಕನ್ನಡ ಬೀಟ್ಜ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿಗಳು ನಡೆದಿವೆ.

  ಈ ಪಂದ್ಯಾವಳಿಗಳನ್ನು ರಮ್ಯಾ ಅಭಿಮಾನಿ ಭರತ್ ಎಸ್ ಎನ್ ಆಯೋಚನೆ ಮಾಡಿದ್ದರು. ಯಲಹಂಕದ ಹೊಯ್ಸಳ ಕ್ರೀಡಾಂಗಣದಲ್ಲಿ ಏಪ್ರಿಲ್ 7 ರಂದು ಪಂದ್ಯಗಳು ನಡೆದಿದೆ. ಈ ಹಿಂದೆಯೂಸ ಯಶಸ್ವಿಯಾಗಿ 4 ಸೀಸನ್ ಗಳನ್ನು ರಮ್ಯಾ ಅಭಿಮಾನಿಗಳು ಆಯೋಜನೆ ಮಾಡಿದ್ದರು.

  ಏಪ್ರಿಲ್ ನಲ್ಲಿ ನಡೆಯಲಿದೆ ಫ್ಯಾನ್ಸ್ ಕ್ರಿಕೆಟ್ ಲೀಗ್

  ಮೊದಲ ಹಾಗೂ ಎರಡನೇ ಸೀಸನ್ ನಲ್ಲಿ ರಮ್ಯಾ ಅಭಿಮಾನಿಗಳು, ಮೂರನೇ ಸೀಸನ್ ನಲ್ಲಿ ತೂಗುದೀಪ ಗ್ರೂಪ್ಸ್ ಹಾಗೂ ನಾಲ್ಕನೇ ಸೀರಿಸ್ ನಲ್ಲಿ ರಮ್ಯಾ ಫ್ಯಾನ್ಸ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

  English summary
  Actor Vasishta Simha fans became the champions of 5th fans cricket league. Actress Ramya fans organised a cricket match for kannada movie fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X