ಮೊದಲ ದಿನವೇ 'ನಟ ಸಾರ್ವಭೌಮ' ನೋಡಿದ ವೇದ ಕೃಷ್ಣಮೂರ್ತಿ

Recommended Video

Nata Sarvabhouma movie : ನಟಸಾರ್ವಭೌಮನ ನೋಡಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹೇಳಿದ್ದೇನು? | FILMIBEAT KANNADA

ನಿನ್ನೆ ಬಿಡುಗಡೆಯಾದ 'ನಟ ಸಾರ್ವಭೌಮ' ಸಿನಿಮಾಗೆ ಪ್ರೇಕ್ಷಕರಿಂದ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣ ಮೂರ್ತಿ ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಅವರು ''ಇದು ಅದ್ಬುತ ಸಿನಿಮಾ. ಎಲ್ಲರೂ ನೋಡಲೇಬೇಕಾದ ಸಿನಿಮಾ. ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟ ಆಯ್ತು. ಆಲ್ ದಿ ಬೆಸ್ಟ್ ಸರ್. ಈ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯುವ ಹಾಗೆ ಆಗಲಿ'' ಎಂದು ಶುಭ ಹಾರೈಸಿದ್ದಾರೆ.

veda krishnamurthy watched nata sarvabhouma kannada movie

ತಮ್ಮ ಬ್ಯುಸಿ ಶಾಡ್ಯೂಲ್ ಗಳ ನಡುವೆಯೂ ಮೊದಲ ದಿನವೇ 'ನಟ ಸಾರ್ವಭೌಮ' ಸಿನಿಮಾವನ್ನು ವೇದ ಕೃಷ್ಣಮೂರ್ತಿ ನೋಡಿದ್ದಾರೆ. ವೇದ ಸಿನಿಮಾ ನೋಡಿದ್ದು ನಿರ್ದೇಶಕ ಪವನ್ ಒಡೆಯರ್ ಅವರಿಗೂ ಖುಷಿ ತಂದಿದೆ.

ವೇದ ಕೃಷ್ಣಮೂರ್ತಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು 18 ವರ್ಷದಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿದ್ದರು. ಸದ್ಯ, ವೇದ ತಮ್ಮ ಬ್ಯಾಟಿಂಗ್ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ.

More from Filmibeat

English summary
Indian women cricketer Veda Krishnamurthy watched actor Puneeth Rajkumar's 'Nata Sarvabhouma' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X