'ರೌಡಿ' ಗ್ಯಾಂಗ್ ಸೇರಿದ ನಿರ್ದೇಶಕ ಪೂರಿ ಜಗನ್ನಾಥ್

ತೆಲುಗಿನ ಜನಪ್ರಿಯ ನಿರ್ದೇಶಕ ಪೂರಿ ಜಗನ್ನಾಥ್ ನಟ ಯಶ್ ಜೊತೆಗೆ ಒಂದು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ಕೇಳಿ ಬಂದಿತ್ತು. ಆದರೆ, ಅದಕ್ಕೂ ಮುಂಚೆಯೇ ಪೂರಿ ಜಗನ್ನಾಥ್ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ.

ಟಾಲಿವುಡ್ ಇಂಡಸ್ಟ್ರಿಯಲ್ಲಿ ರೌಡಿ ಅಂತಲೇ ವಿಜಯ್ ದೇವರಕೊಂಡ ಫೇಮಸ್ ಆಗಿದ್ದಾರೆ. ಈ ರೌಡಿ ಜೊತೆಗೆ ಈಗ ನಿರ್ದೇಶಕ ಪೂರಿ ಜಗನ್ನಾಥ್ ಸೇರಿದ್ದಾರೆ. ಅಧಿಕೃತವಾಗಿ ಈ ಇಬ್ಬರ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಿದೆ.

ನಟಿ, ನಿರ್ಮಾಪಕಿ ಚಾರ್ಮಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಜಯ ದೇವರಕೊಂಡ ಮುಂದಿನ ಸಿನಿಮಾದಲ್ಲಿ ಪೂರಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಬಕ್ರೀದ್ ಹಬ್ಬದ ವಿಶೇಷವಾಗಿ ಈ ಸಿನಿಮಾ ಘೋಷಣೆ ಆಗಿದೆ.

 Vijay Devarakonda and Puri Jagannath together for their new movie

ಚಾರ್ಮಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಈ ಇಬ್ಬರ ಕಾಂಬಿನೇಶನ್ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಸುಟ್ಟು ಹಾಕುತ್ತದೆ ಎಂದು ಹೇಳಿದ್ದಾರೆ. ಈ ಹೊಸ ಸಿನಿಮಾದ ನಾಯಕಿ ಸೇರಿದಂತೆ ಉಳಿದ ವಿಷಯಗಳು ಸದ್ಯದಲ್ಲಿಯೇ ತಿಳಿಯಲಿದೆ.

ಇತ್ತೀಚಿಗಿನ ವಿಜಯ ದೇವರಕೊಂಡ 'ಡಿಯರ್ ಕಾಮ್ರೆಡ್' ಸಿನಿಮಾ ಮಾಡಿದ್ದರು. ಪೂರಿ ಜಗನ್ನಾಥ್ 'ಇಸ್ಮಾರ್ಟ್ ಶಂಕರ್' ಸಿನಿಮಾ ನಿರ್ದೇಶಿಸಿದರು.

More from Filmibeat

English summary
Actor Vijay Devarakonda and Puri Jagannath together for their new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X