ರಶ್ಮಿಕಾ ಅಭಿನಯದ 'ಡಿಯರ್ ಕಾಮ್ರೇಡ್' ಚಿತ್ರದ ಎರಡನೆ ಹಾಡು ರಿಲೀಸ್

ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಡಿಯರ್ ಕಾಮ್ರೇಡ್'. ತೆಲುಗು ಚಿತ್ರರಂಗದ ಖ್ಯಾತ ಜೋಡಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ 'ಡಿಯರ್ ಕಾಮ್ರೇಡ್' ಚಿತ್ರದ ಎರಡನೆ ಹಾಡು ರಿಲೀಸ್ ಆಗಿದೆ.

ವಿಶೇಷ ಅಂದ್ರೆ ನಾಲ್ಕು ಭಾಷೆಯಲ್ಲೂ ಏಕಕಾಲಕ್ಕೆ ಈ ಹಾಡನ್ನು ಬಿಡುಗಡೆ ಮಾಡಿದೆ ಕಾಮ್ರೇಡ್ ಸಿನಿಮಾತಂಡ. ಈಗಾಗಲ ಚಿತ್ರದ ಪುಟ್ಟ ಟೀಸರ್ ಮತ್ತು ಮೊದಲ ಹಾಡು ಅಭಿಮಾನಿಗಳ ಮನಗೆದ್ದಿತ್ತು. ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆ ಮತ್ತು ಕುತೂಹಲವನ್ನು ದುಪ್ಪಟ್ಟು ಮಾಡಿತ್ತು.

ಆದ್ರೀಗ ಎರಡನೆ ಹಾಡು ಮತ್ತಷ್ಟು ಇಂಟ್ರಸ್ಟಿಂಗ್ ಆಗಿದ್ದು ರಶ್ಮಿಕಾ ಮತ್ತು ವಿಜಯ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ 'ಕಡಲಂತೆ ಕಾದ ಕಣ್ಣು..ನದಿಯಂತೆ ಓಡುವ ಕನಸು' ಎನ್ನುವ ಸಾಲುಗಳಿಂದ ಪ್ರರಂಭವಾಗುವ ಈ ಹಾಡು ಕೇಳುವುದಕ್ಕೆ ಇಂಪಾಗಿದೆ. ಸಂಪೂರ್ಣಹಾಡು ಮಳೆಯಲ್ಲಿ ಚಿತ್ರೀಕರಣವಾಗಿದೆ ಹಾಗಾಗಿ ನೋಡಲು ಸಹ ಅಷ್ಟೆ ಸೊಗಸಾಗಿದೆ.

Vijay Devarakonda and Rashmika Mandanna starrer Dear Comrad second song released

ಇನ್ನು ರಶ್ಮಿಕಾ ಮತ್ತು ವಿಜಯ್ ನಡುವೆ ಕಿಸ್ಸಿಂಗ್ ದೃಶ್ಯಗಳು ಈ ಹಾಡಿನಲ್ಲು ಮುಂದುವರೆದಿದೆ. ಲಿಪ್ ಲಾಕ್ ದೃಶ್ಯದ ಮೂಲಕ ಸಂಚಲನ ಮೂಡಿಸಿದ್ದ ರಶ್ಮಿಕಾ ವಿಜಯ್ ಈ ಹಾಡಿನಲ್ಲು ಮತ್ತಷ್ಟು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಅಂದ್ಹಾಗೆ ಬಹು ನಿರೀಕ್ಷೆಯ 'ಡಿಯರ್ ಕಾಮ್ರೇಡ್' ಜುಲೈ 26ಕ್ಕೆ ತೆರೆಗೆ ಬರುತ್ತಿದೆ. ನಾಲ್ಕು ಭಾಷೆಯಲ್ಲೂ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮೂಲಕ ವಿಜಯ್ ದೇವರಕೊಂಡ ಕನ್ನಡ ಚಿತ್ರಪ್ರಿಯರನ್ನು ರಂಜಿಸಲಿದ್ದಾರೆ.

More from Filmibeat

English summary
Tollywood actor Vijay Devarakonda and Rashmika Mandanna starrer 'Dear Comrad' second song released. This song is also released in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X