ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ

Recommended Video

ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ | Rashmika Manadann | Oneindia Kannada

ಇನ್ನು ಎರಡು ವರ್ಷ ರಶ್ಮಿಕಾ ಮಂದಣ್ಣ ಜೊತೆ ಸಿನಿಮಾ ಮಾಡಲ್ಲ ಎಂದು ವಿಜಯ್ ದೇವರಕೊಂಡ ಹೇಳಿದ್ದಾರಂತೆ. ಹೀಗಂತ ಸ್ವತಃ ರಶ್ಮಿಕಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿಗೆ ಸಿನಿಮಾ ಮಾಡಲ್ಲ ಅಂದಾಕ್ಷಣ ಒಟ್ಟಿಗೆ ಕಾಣಿಸಿಕೊಳ್ಳಬಾರದೆಂದು ಏನೂ ಇಲ್ವಲ್ಲ.

ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಒಟ್ಟಿಗೆ ಅಂದಾಕ್ಷಣ ಹಾಲಿಡೇ ಎಂಜಾಯ್ ಮಾಡುವುದಕ್ಕೊ ಅಥವಾ ಪಾರ್ಟಿ ಮಾಡುವುದಕ್ಕೊ ಎಂದುಕೊಳ್ಳಬೇಡಿ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮುಂಬೈಗೆ ಹೋಗಿದ್ದು 'ಡಿಯರ್ ಕಾಮ್ರೇಡ್' ಚಿತ್ರದ ಸ್ಪೆಷಲ್ ಶೋಗೆ. ಹೌದು, ಮುಂಬೈನಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋಗೆ ರಶ್ಮಿಕಾ ಮತ್ತು ದೇವರಕೊಂಡ ಅತಿಥಿಯಾಗಿ ಭಾಗವಹಿಸಿದ್ದರು.

Vijay Deverakonda And Rashmika Mandanna Spot In Mumbai

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ 'ಡಿಯರ್ ಕಾಮ್ರೇಡ್' ಚಿತ್ರದ ಹಿಂದಿ ರೀಮೇಕ್ ಹಕ್ಕು ಖರೀಸಿದ್ದಾರೆ. ಇದುವರೆಗೂ ಹೀರೋ-ಹೀರೋಯಿನ್ ಯಾರು ಎಂಬುದು ಅಧಿಕೃತವಾಗಿ ಪಕ್ಕಾ ಆಗಿಲ್ಲ.

ವಿಜಯ್ ದೇವರಕೊಂಡ ಅವರನ್ನ ಬಾಲಿವುಡ್ ಗೆ ಕರೆತರಬೇಕು ಎನ್ನುವುದು ಕರಣ್ ಜೋಹರ್ ಅವರ ಆಸೆ. ಬಹಳ ದಿನದಿಂದ ಪ್ರಯತ್ನ ಪಡ್ತಿದ್ದಾರೆ. ಆದರೆ ಸ್ಕ್ರಿಪ್ಟ್ ಇಷ್ಟ ಆಗಿಲ್ಲ ಎಂಬ ಕಾರಣಕ್ಕೆ ದೇವರಕೊಂಡ ಒಪ್ಪಿಕೊಂಡಿಲ್ಲ.

ಮತ್ತೊಂದೆಡೆ ರಶ್ಮಿಕಾ ಮಂದಣ್ಣ ಅವರು ಕೂಡ ಬಾಲಿವುಡ್ ಗೆ ಎಂಟ್ರಿಯಾಗ್ತಾರೆ ಎಂದು ಹೇಳಲಾಗುತ್ತಿದೆ. ಶಾಹೀದ್ ಕಪೂರ್ ನಟಿಸುತ್ತಿರುವ 'ಜೆರ್ಸಿ' ಚಿತ್ರದ ರೀಮೇಕ್ ನಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.

More from Filmibeat

English summary
Telugu actor Vijay Deverakonda and Rashmika Mandanna spotted in dear comrade special screening at mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X