For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ'ನ ಹಾಡಿಗೆ ವಿಜಯ ಪ್ರಕಾಶ್, ಶ್ರೇಯಾ ಘೋಷಲ್ ಧ್ವನಿ

  |

  ನಟ ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾದ ಹಾಡುಗಳ ರೆಕಾರ್ಡಿಂಗ್ ಕೆಲಸ ಈಗ ನಡೆಯುತ್ತಿದೆ. ಚಿತ್ರದ ಹಾಡುಗಳಿಗೆ ಇಬ್ಬರು ದೊಡ್ಡ ಸಿಂಗರ್ ಗಳು ಧ್ವನಿಯಾಗಿದ್ದಾರೆ.

  ಸಿನಿಮಾದ ಒಂದು ಹಾಡಿಗೆ ಶ್ರೇಯಾ ಘೋಷಲ್ ಧ್ವನಿ ನೀಡಿದ್ದಾರೆ. ಹಾಡಿನ ಬಳಿಕ ನಿರ್ದೇಶಕ ಪವನ್ ಒಡೆಯರ್. ಸಂಗೀತ ನಿರ್ದೇಶಕ ಡಿ ಇಮಾನ್ ಹಾಗೂ ಶ್ರೇಯಾ ಫೋಟೋ ತೆಗೆದುಕೊಂಡಿದ್ದಾರೆ. ಡಿ ಇಮಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಡಿನ ವಿಷಯವನ್ನು ಹಂಚಿಕೊಂಡಿದ್ದಾರೆ.

  'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.! 'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!

  ಇದೊಂದು ಮೆಲೋಡಿ ಹಾಡಾಗಿದೆ. ಸಾಲುತಿಲ್ಲವೆ ಹಾಡಿನ ನಂತರ ಮತ್ತೆ ಡಿ ಇಮನ್ ಸಂಗೀತಕ್ಕೆ ಶ್ರೇಯಾ ಧ್ವನಿ ನೀಡಿದ್ದಾರೆ. ಸಿನಿಮಾದ ಮತ್ತೊಂದು ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಈ ಹಾಡು ಪೆಪ್ಪಿ ಪಾರ್ಟಿ ಸಾಂಗ್ ಆಗಿದೆ.

  ಅಂದಹಾಗೆ, 'ನಟ ಸಾರ್ವಭೌಮ'ದಲ್ಲಿ ಸಿನಿಮಾಗೆ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವನ್ ನಾಯಕಿಯರಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

  English summary
  Vijay Prakash and Shreya Ghoshal has sung for Power Star Puneet Rajkumar starrer 'Nata Sarwabouma' Kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X