ಕ್ಷಣ ಮಾತ್ರದಲ್ಲೇ ಅಪಾಯದಿಂದ ಪಾರಾದ ಸಂಚಾರಿ ವಿಜಯ್

By Pavithra

Recommended Video

ಕ್ಷಣ ಮಾತ್ರದಲ್ಲೇ ಅಪಾಯದಿಂದ ಪಾರಾದ ಸಂಚಾರಿ ವಿಜಯ್ | Filmibeat Kannada

ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾದಲ್ಲೇ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡ ನಟ ಸಂಚಾರಿ ವಿಜಿ. ನಾನು ಅವನಲ್ಲ ಅವಳು ಸಿನಿಮಾದ ನಂತ್ರ ಸಾಲು ಸಾಲು ಚಿತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡರು. ಸದ್ಯ ಸಂಚಾರಿ ವಿಜಯ್ ಮಲೆಯಾಳಂನ ಥಿಯೆಟರ್ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ. ಸಾರುನ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಸಂಚಾರಿ ವಿಜಯ್ ಥಿಯೇಟರ್ ಸಿನಿಮಾದ ಚಿತ್ರೀಕರಣದ ವೇಳೆಯಲ್ಲಿ ಅಪಾಘಾತಕ್ಕೆ ಸಿಲುಕಿದ್ದಾರೆ. ಕನ್ಯಾಕುಮಾರಿ ಹತ್ತಿರ ಕೊಲಾಚೆಲ್ ಮುಟ್ಟಂ ಬೀಚ್, ನಲ್ಲಿ ಥಿಯೇಟರ್ ಚಿತ್ರದ ಶೂಟಿಂಗ್ ಮಾಡಲಾಗುತ್ತಿತ್ತು . ನೀರಿಗಿಳಿಯುವ ದೃಶ್ಯವನ್ನ ಚಿತ್ರೀಕರಿಸುವ ಸಂದರ್ಭದಲ್ಲಿ ಸಿನಿಮಾತಂಡದ ಮಾತು ಕೇಳದೆ ನೀರಿಗಿಳಿದ ಸಂಚಾರಿ ವಿಜಿ ಕ್ಷಣ ಮಾತ್ರದಲ್ಲಿ ದುರಂತದಿಂದ ಪಾರಾಗಿದ್ದಾರೆ.

ಸಮುದ್ರದಲ್ಲಿರುವ ಚೂಪಾದ ಕಲ್ಲುಗಳಿಂದ ಗಾಯಗೊಂಡಿರುವ ವಿಜಯ್ ಸದ್ಯ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ "JUST MIS!!! ಒಂದೊಂದ್ಸಾರಿ ಎಷ್ಟು ಉದ್ಘಟತನ ಮಾಡೋಕೋಗ್ತೀನಿ ಅನ್ನೋದಕ್ಕೆ ಈ picture ಸಾಕು, ನೋಡಿ ಇವತ್ತು ಮಲೆಯಾಳಂ ಸಿನಿಮಾ ಚಿತ್ರೀಕರಣ ಮಾಡೋ ಟೈಮಲ್ಲಿ ನಾನಾಗ್ ನಾನೇ ಮಾಡ್ಕೊಂಡ ಯಡವಟ್ಟು. ಡೈರೆಕ್ಟರ್ ಬೇಡ ಅಂದ್ರೂ ತುಂಬಾ ರಿಸ್ಕ್ ತಗೊಂಡು ನೀರಿಗಿಳಿದಿದ್ದರ ಪರಿಣಾಮ".

Vijay Vijay has been injured in the shooting of a Malayalam film Theater

"ದೇವರ ದಯೆ ಏನೂ ಆಗ್ಲಿಲ್ಲ. ಯಾಕೆ ಈ ಪೋಸ್ಟ್ ಹಾಕಿದ್ದೀನಿ ಅಂದ್ರೆ ನನ್ನಂತ ಕೆಲವ್ರು ಈಥರ risk ಬೇಡ ಅಂದ್ರೂ ಮಾಡೇ ತೀರ್ತೀನಿ ಅಂತಾರೆ ಅಂತವ್ರಿಗೆ ಅರ್ಥ ಆಗ್ಲಿ ಅಂತ ಅಷ್ಟೆ ಹಾಗೇ ನಮ್ಮ ಲಿಮಿಟ್ಸ್ ನಮ್ಗೆ ಗೊತ್ತಿದ್ದರೆ ಒಳ್ಳೆಯದು, ತುಂಬಾ risk ತಗೊಂಡ್ ಕೆಲ್ಸ ಮಾಡ್ತೀನಿ ಅನ್ನೋವ್ರು ಸ್ವಲ್ಪ ಜಾಗೃತರಾಗಿ ಕೆಲಸ ಮಾಡಿ. Life is precious".

Vijay Vijay has been injured in the shooting of a Malayalam film Theater

ಫೋಟೋಗಳ ಜೊತೆಯಲ್ಲಿ ಈ ರೀತಿ ಸ್ಟೇಟಸ್ ಹಾಕಿರುವ ಸಂಚಾರಿ ವಿಜಿ ನನ್ನ ರೀತಿಯಲ್ಲಿ ನೀವು ಯಾರು ಮಾಡಿಕೊಳ್ಳಬೇಡಿ. ಜೀವನದಲ್ಲಿ ಜೀವನಕ್ಕೆ ಆಪಾಯ ತರುವಂತಹ ಯಾವುದೇ ಕೆಲಸವನ್ನ ಮಾಡಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ.

More from Filmibeat

English summary
Kannada actor Vijay Vijay has been injured in the shooting of a Malayalam film Theater. Theater film is directed by Sarun.Theater cinema is being shot at Colachel Motom Beach, near Kanyakumari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X