'ಪೈಲ್ವಾನ್' ಮೆಚ್ಚಿದ ಕ್ರಿಕೆಟ್ ಆಟಗಾರ ವಿನಯ್ ಕುಮಾರ್

Recommended Video

ಪೈಲ್ವಾನನ ಅಬ್ಬರಕ್ಕೆ ಪರಭಾಷಿಗರು ಫಿದಾ | FILMIBEAT KANNADA

ಭಾರತ ಕ್ರಿಕೆಟ್ ತಂಡದ ಆಟಗಾರ ಕರ್ನಾಟಕದ ಕುವರ ವಿನಯ್ ಕುಮಾರ್ 'ಪೈಲ್ವಾನ್' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ನಿನ್ನೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಅದರ ಬಗ್ಗೆ ಟ್ವೀಟ್ ಮಾಡಿದ್ದಾರೆ.

''ಹಾಯ್ ಬಿಗ್ ಬ್ರದರ್, ನನ್ನ ಹೀರೋ. ಪೋಸ್ಟರ್ ತುಂಬ ಇಷ್ಟ ಆಗಿದೆ. ನೀವು ಹಾಕಿರುವ ಪರಿಶ್ರಮ ಕಾಣುತ್ತಿದೆ. ನಿಮಗೆ ಹೆಚ್ಚಿನ ಶಕ್ತಿ ನೀಡಿದೆ.'' ಎಂದು ಸಿನಿಮಾಗೆ ಶುಭಾಶಯವನ್ನು ತಿಳಿಸಿದ್ದಾರೆ.

vinay kumar tweets about Pailwan movie poster

ಸಿನಿಮಾ ತಾರೆಯರು ಮಾತ್ರವಲ್ಲದೆ ಒಬ್ಬ ಕ್ರಿಕೆಟ್ ಆಟಗಾರರು ಸಹ ಸಿನಿಮಾದ ಪೋಸ್ಟರ್ ಅನ್ನು ಮೆಚ್ಚಿಕೊಂಡಿದ್ದಾರೆ. ಪೈಲ್ವಾನ್ ಸಿನಿಮಾ ಒಂದು ಕ್ರೀಡೆಯ (ಕುಸ್ತಿ) ಬಗ್ಗೆ ಇದ್ದು, ವಿನಯ್ ಕುಮಾರ್ ಟ್ವೀಟ್ ಚಿತ್ರತಂಡದ ಬಲ ಹೆಚ್ಚು ಮಾಡಿದೆ.

ಅಂದಹಾಗೆ, ಸಿನಿಮಾ ಪೋಸ್ಟರ್ ಅನ್ನು ನಟರಾದ ಚಿರಂಜೀವಿ, ಮೋಹನ್ ಲಾಲ್, ವಿಜಯ್ ಸೇತುಪತಿ, ಸುನೀಲ್ ಶೆಟ್ಟಿ ಹಾಗೂ ಸುದೀಪ್ ಬಿಡುಗಡೆ ಮಾಡಿದ್ದಾರೆ.

'ಪೈಲ್ವಾನ್' ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾವಾಗಿದೆ. ಕನ್ನಡ, ತಮಿಳು ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Indian cricket player Vinay Kumar tweets about Kiccha Sudeep's 'Pailwan' movie poster. The movie is directed by krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X