ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ನಟ ವಿನೋದ್ ಅಳ್ವಾ ಪುತ್ರರು

By Naveen

Recommended Video

ನಟ ವಿನೋದ್ ಆಳ್ವಾ ಪುತ್ರರು ಸಿನಿಮಾರಂಗಕ್ಕೆ ಎಂಟ್ರಿ | Filmibeat Kannada

ನಟ ವಿನೋದ್ ಅಳ್ವಾ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತ ಕಲಾವಿದ. ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸಿನಿಮಾ ಮಾಡದಿದ್ದರು ಕೂಡ ವಿನೋದ್ ಅಳ್ವಾ ಜನರಿಂದ ಗುರುತಿಸಿಕೊಳ್ಳುವ ಪಾತ್ರಗಳನ್ನು ಮಾಡಿದ್ದಾರೆ.

ವಿನೋದ್ ಅಳ್ವಾ ಸದ್ಯ ಸಿನಿಮಾರಂಗದಿಂದ ದೂರವಾಗಿದ್ದರು. ಇನ್ನೂ ಇವರು ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನುವ ವೇಳೆಗೆ ಅವರ ಪುತ್ರರನ್ನು ಲಾಂಚ್ ಮಾಡುವ ಪ್ಲಾನ್ ನಲ್ಲಿ ಅವರು ಇದ್ದಾರೆ. ವಿನೋದ್ ಅಳ್ವಾ ಅವರ ಇಬ್ಬರು ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಸದ್ಯಕ್ಕೆ ನಟನೆಯ ತರಬೇತಿ ಪಡೆಯುತ್ತಿರುವ ಅವರು ಇನ್ನು ಎರಡು ವರ್ಷದಲ್ಲಿ ಸಿನಿಮಾ ಮಾಡಲಿದ್ದಾರಂತೆ.

 vinod alva planing to launch his childrens

ವಿನೋದ್ ಆಳ್ವಾ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಉಳಿದ ಭಾಷೆಗಳಾದ ತೆಲುಗು ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಹ ಸಿನಿಮಾ ಮಾಡಿದ್ದಾರೆ. 1985 ರಲ್ಲಿ ಚಿತ್ರರಂಗಕ್ಕೆ ಬಂದು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದರು. ಒಳ್ಳೆಯ ಸಿನಿಮಾದ ಜೊತೆಗೆ ತಮ್ಮ ಇಬ್ಬರು ಮಕ್ಕಳನ್ನು ಚಿತ್ರರಂಗದಲ್ಲಿ ಲಾಂಚ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

More from Filmibeat

English summary
Kannada actor Vinod Alva planing to launch his childrens. Vinod Alva is a popular south indian movie supporting actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X