For Quick Alerts
  ALLOW NOTIFICATIONS  
  For Daily Alerts

  2012: ರಮ್ಯಾ ರಾಗಿಣಿ ರಾಧಿಕಾ ಯಾರು ಬೆಸ್ಟ್?

  By Mahesh
  |

  ರಮ್ಯಾ ರಕ್ಷಿತಾ ರಾಧಿಕಾ ಕಾಲ ಮುಗಿದು ರಮ್ಯಾ ರಾಗಿಣಿ ರಾಧಿಕಾ ಪಂಡಿತ್ ಕಾಲಕ್ಕೆ ಚಿತ್ರರಂಗ ಕಾಲಿಟ್ಟು ವರ್ಷಗಳೇ ಕಳೆದಿದೆ. ಚಿತ್ರಕ್ಕೆ ಕಳೆಕಟ್ಟುತ್ತಿದ್ದ ನಾಯಕಿಯರು ಗಟ್ಟಿಯಾಗಿ ನೆಲೆ ನಿಲ್ಲುವುದೇ ಕಮ್ಮಿಯಾಗಿ ಬಿಟ್ಟಿದೆ.

  90ಕ್ಕೂ ಮಿಕ್ಕ ಚಿತ್ರಗಳಲ್ಲಿ ಹಿಟ್ ಆದ 10-12 ಚಿತ್ರಗಳಲ್ಲಿ ನಾಯಕಿ ಪ್ರಧಾನ ಚಿತ್ರ ಹುಡುಕಿದರೂ ಸಿಗಲಿಕ್ಕಿಲ್ಲ. ನಾಯಕ ಪ್ರಧಾನ ಚಿತ್ರಗಳೇ ಹೆಚ್ಚಾಗಿರುವುದರಿಂದ ನಾಯಕಿಯ ನಟನಾ ಪ್ರತಿಭೆಗಿಂತ ಮೈಮಾಟಕ್ಕೆ ಹೆಚ್ಚು ಬೆಲೆಯಾಗಿರುವುದು ದುರಂತವಾದರೂ ಸತ್ಯ.

  ಇರೋದರಲ್ಲಿ ಹಾಗೊಂದು ಹೀಗೊಂದು ಚಿತ್ರಗಳಲ್ಲಿ ನಾಯಕಿ ಪಾತ್ರ ಪೋಷಣೆ ಹೆಚ್ಚಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ಸಾಧ್ಯತೆಯಿದೆ.

  ರಾಧಿಕಾ ಪಂಡಿತ್ ಸದ್ಯಕ್ಕೆ ಟ್ರೆಂಡ್ ನಲ್ಲಿ ಟಾಪ್ ನಲ್ಲಿದ್ದರೂ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದು ಕಮ್ಮಿ. ಒಟ್ಟಾರೆ ಹಿಟ್ ಚಿತ್ರಗಳೇ ಕಮ್ಮಿ ಇರುವುದರಿಂದ ವರ್ಷದಲ್ಲಿ 2ಕ್ಕಿಂತ ಅಧಿಕ ಚಿತ್ರದಲ್ಲಿ ಕಾಣಿಸಿಕೊಂಡ ನಾಯಕಿಯರನ್ನು ಮಾತ್ರ ಆಯ್ಕೆ ಮಾಡಲಾಗಿದೆ.

  ಓದಿ: 2012ರಲ್ಲಿ ಕನ್ನಡದ ಶ್ರೇಷ್ಠ ಚಿತ್ರ ಯಾವುದು?
  ಓದಿ: 2012ರ ಸೂಪರ್ ನಿರ್ದೇಶಕ ಯಾರು?

  ರಾಧಿಕಾ ಪಂಡಿತ್, ರಮ್ಯಾ, ಪೂಜಾಗಾಂಧಿ, ರಾಗಿಣಿ, ಪ್ರಿಯಾಮಣಿ ಪ್ರಣೀತಾ ಜೊತೆಗೆ ಹರಿಪ್ರಿಯ, ಸಂಜನಾ ಪಟ್ಟಿಯಲ್ಲಿದ್ದಾರೆ. ನಿಧಿ ಸುಬ್ಬಯ್ಯ 'ಅಣ್ಣಾಬಾಂಡ್', ದೀಪಾ ಸನ್ನಿಧಿ 'ಜಾನು' ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ನಿಮ್ಮಿಷ್ಟದ ನಾಯಕಿ ಯಾರು? ತಪ್ಪದೇ ಮತ ಹಾಕಿ

  ರಾಧಿಕಾ ಪಂಡಿತ್

  ರಾಧಿಕಾ ಪಂಡಿತ್

  ಹಿಟ್ ಚಿತ್ರಗಳು : ಡ್ರಾಮಾ, ಅದ್ದೂರಿ
  ಫ್ಲಾಪ್: ಅಲೆಮಾರಿ, ಸಾಗರ್, ಬ್ರೇಕಿಂಗ್ ನ್ಯೂಸ್, 18th ಕ್ರಾಸ್

  ಪೂಜಾ ಗಾಂಧಿ

  ಪೂಜಾ ಗಾಂಧಿ

  ಹಿಟ್ : ದಂಡುಪಾಳ್ಯ
  ಫ್ಲಾಪ್: ಜೈಹಿಂದ್, ತವರಿನ ಋಣ, ಕೇಳದೆ ನಿಮಗೀಗ

  ರಮ್ಯಾ

  ರಮ್ಯಾ

  ಹಿಟ್ : ಲಕ್ಕಿ, ಸಿದ್ಲಿಂಗು, ಕಠಾರಿ ವೀರ
  ಫ್ಲಾಪ್: ಕ್ರೇಜಿಲೋಕ

  ರಾಗಿಣಿ ದ್ವಿವೇದಿ

  ರಾಗಿಣಿ ದ್ವಿವೇದಿ

  ಹಿಟ್ :ಶಿವ
  ಫ್ಲಾಪ್: ವಿಲನ್, ರಕ್ಷಕ

  ಪ್ರಿಯಾಮಣಿ

  ಪ್ರಿಯಾಮಣಿ

  ಹಿಟ್: ಅಣ್ಣಾ ಬಾಂಡ್
  ಫ್ಲಾಪ್: ಕೋಕೋ, ಚಾರುಲತಾ

  ಪ್ರಣೀತಾ

  ಪ್ರಣೀತಾ

  ಹಿಟ್: ಭೀಮಾತೀರದಲ್ಲಿ, ಸ್ನೇಹಿತರು
  ಫ್ಲಾಪ್: ಮಿ. 420

  ಹರಿಪ್ರಿಯ

  ಹರಿಪ್ರಿಯ

  ಹಿಟ್: -
  ಫ್ಲಾಪ್ : ಕಿಲಾಡಿ ಕಿಟ್ಟಿ, ಸಾಗರ್, ಸೂಪರ್ ಶಾಸ್ತ್ರಿ

  ಸಂಜನಾ

  ಸಂಜನಾ

  ಹಿಟ್: -
  ಫ್ಲಾಪ್ : ನರಸಿಂಹ, ಸಾಗರ್, ಒಂದು ಕ್ಷಣದಲ್ಲಿ

  ದೀಪಾ ಸನ್ನಿಧಿ

  ದೀಪಾ ಸನ್ನಿಧಿ

  ಹಿಟ್: ಜಾನು

  ನಿಧಿ ಸುಬ್ಬಯ್ಯ

  ನಿಧಿ ಸುಬ್ಬಯ್ಯ

  ಹಿಟ್ : ಅಣ್ಣಾ ಬಾಂಡ್

  English summary
  Here, we are giving an opportunity for our readers to choose the best Kannada movie actress of the year 2012 from the list. Follow the slideshow to see the list and vote for your favourite heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X