»   » ದರ್ಶನ್ ಅಭಿನಯದ 'ಜಗ್ಗು ದಾದಾ' ಟೈಟಲ್ ಟೀಸರ್ ನೋಡಿದ್ರಾ.?

ದರ್ಶನ್ ಅಭಿನಯದ 'ಜಗ್ಗು ದಾದಾ' ಟೈಟಲ್ ಟೀಸರ್ ನೋಡಿದ್ರಾ.?

Posted By:
Subscribe to Filmibeat Kannada

ಯುಗಾದಿ ಹಬ್ಬದ ಶುಭ ಸಂದರ್ಭದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಅಭಿಮಾನಿಗಳಿಗೆ ಬೊಂಬಾಟ್ ಉಡುಗೊರೆ ನೀಡಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ 'ದಾಸ' ದರ್ಶನ್ ಅಭಿನಯದ 'ಜಗ್ಗು ದಾದಾ' ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಆಗಿದೆ. ನೋಡಿ....

ಇದು ಜಸ್ಟ್ ಟೈಟಲ್ ಟೀಸರ್ ಆದ್ರಿಂದ, ದರ್ಶನ್ ರವರ ಲುಕ್ ಮಾತ್ರ ರಿವೀಲ್ ಮಾಡಲಾಗಿದೆ ಅಷ್ಟೆ.

'ಜಗ್ಗು ದಾದಾ' ಚಿತ್ರದಲ್ಲಿ ದರ್ಶನ್ ಜೊತೆ ದೀಕ್ಷಾ ಸೇಠ್ ನಾಯಕಿ ಆಗಿ ನಟಿಸಿದ್ರೆ, ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳಿದ್ದಾರೆ. [ಅದ್ಧೂರಿ ಸೆಟ್ ನಲ್ಲಿ 'ಜಗ್ಗುದಾದಾ' ದರ್ಶನ್ ಭರ್ಜರಿ ಸ್ಟೆಪ್]

ಸದ್ಯಕ್ಕಿನ್ನೂ ಇಟಲಿಯಲ್ಲಿ ಹಾಡುಗಳ ಚಿತ್ರೀಕರಣ ಮಾಡುವಲ್ಲಿ 'ಜಗ್ಗು ದಾದಾ' ಚಿತ್ರತಂಡ ಬಿಜಿಯಾಗಿದೆ. ಹೀಗಾಗಿ, ಸಿನಿಮಾದ ಬಿಡುಗಡೆಗೆ ಇನ್ನೂ ಬೇಜಾನ್ ಟೈಮ್ ಇದೆ. [ಮೇ ತಿಂಗಳಿನಲ್ಲಿ 'ಜಗ್ಗು ದಾದಾ' ದರ್ಬಾರ್ ಶುರು?]

ಇಟಲಿಯ ಸುಂದರ ತಾಣಗಳಲ್ಲಿ ಕ್ಲಿಕ್ ಆಗಿರುವ 'ಜಗ್ಗು ದಾದಾ' ಚಿತ್ರದ ಫೋಟೋಗಳು ಇಲ್ಲಿವೆ. ಕೆಳಗಿರುವ ಗ್ಯಾಲರಿ ಕ್ಲಿಕ್ ಮಾಡಿ.....

-
-
-
-
-
-
-
-
-
-
-
-
-
-
-
-
-
-
-
-
-
English summary
Challenging Star Darshan starrer Kannada Movie 'Jaggu Dada' title teaser is out. The movie is directed by Raghavendra Hegde. Watch the teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada