»   » 'ಬಾಹುಬಲಿ' ಹುಚ್ಚ ವೆಂಕಟ್ ವಿಡಿಯೋ ಸೂಪರ್ ಗುರು

'ಬಾಹುಬಲಿ' ಹುಚ್ಚ ವೆಂಕಟ್ ವಿಡಿಯೋ ಸೂಪರ್ ಗುರು

Posted By:
Subscribe to Filmibeat Kannada

ದೇಶಾದ್ಯಂತ 'ಬಾಹುಬಲಿ' ಸೃಷ್ಟಿಸಿದ ಮೇನಿಯಾ ಎಂಥದ್ದು ಅನ್ನೋದು ನಿಮಗೆ ಗೊತ್ತಿದೆ. ಇನ್ನೂ ಭಾರತದ ಜೊತೆಗೆ ಪಾಕಿಸ್ತಾನ, ಅಮೆರಿಕ ಸೇರಿದಂತೆ ವರ್ಲ್ಡ್ ವೈಡ್ ಹುಚ್ಚ ವೆಂಕಟ್ ಕ್ರಿಯೇಟ್ ಮಾಡಿರುವ ಸೆನ್ಸೇಷನ್ ಬಗ್ಗೆ ಕೂಡ ನಾವು ನಿಮಗೆ ಹೇಳ್ಬೇಕಾಗಿಲ್ಲ.

ಇಷ್ಟಕ್ಕೂ ಹುಚ್ಚ ವೆಂಕಟ್ ಗೂ 'ಬಾಹುಬಲಿ'ಗೂ ಲಿಂಕ್ ಏನು ಅಂದ್ರಾ? ಹುಚ್ಚ ವೆಂಕಟ್ 'ಬಾಹುಬಲಿ' ಬದಲಿಗೆ 'ಬೆಂಡ್ ಬಲಿ' ಆಗಿದ್ದಾರೆ. ಅದ್ಹೇಗೆ ಅಂತ ನಾವು ಹೇಳೋಕ್ಕಿಂತ ನೀವೇ ಈ ವಿಡಿಯೋ ನೋಡಿ ಮಜಾ ಮಾಡಿ.....

ಅಬ್ಬಬ್ಬಾ....ನೋಡಿದ್ರಲ್ಲಾ ಹುಚ್ಚ ವೆಂಕಟ್ ಸೇನೆಯ ಟ್ರೈನಿಂಗ್ ಕ್ಯಾಂಪ್ ಹೆಂಗಿದೆ ಅಂತ.! [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

'ಬಾಹುಬಲಿ' ಚಿತ್ರದ ಯುದ್ಧ ಸನ್ನಿವೇಶಕ್ಕೆ ಹುಚ್ಚ ವೆಂಕಟ್ ಡೈಲಾಗ್ ಜೋಡಿಸಿ Confused Channel ಅನ್ನುವ ಯೂಟ್ಯೂಬ್ ವಾಹಿನಿ ಈ ಮಜವಾದ ವಿಡಿಯೋ ರೆಡಿಮಾಡಿದೆ. ಕೆಲವೇ ದಿನಗಳ ಹಿಂದೆಯಷ್ಟೇ, ಅಪ್ ಲೋಡ್ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಹುಚ್ಚ ವೆಂಕಟ್ ಗೂ 'ಬಾಹುಬಲಿ'ಗೂ ತಾಳೆ ಹಾಕದೆ, ಒಮ್ಮೆ ಈ ವಿಡಿಯೋ ನೋಡಿ ಮನಸಾರೆ ನಕ್ಕುಬಿಡಿ.....

English summary
Confused Channel presents Huccha Venkat 'Baahubali' spoof 'Bendbali' video. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada