ಎಚ್.ಡಿ.ಕುಮಾರಸ್ವಾಮಿ ಸುಪುತ್ರ ನಿಖಿಲ್ ರೋಷ-ಆವೇಶ ಹೀಗಿದೆ....

By Harshitha

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಜಾಗ್ವಾರ್' ಟೀಸರ್ ಬಿಡುಗಡೆ ಆಗಿದೆ.

ಮೊದಲ ನೋಟಕ್ಕೆ ಆಕ್ಷನ್ ಹೀರೋ ಆಗಿ ಎಂಟ್ರಿ ಕೊಟ್ಟಿರುವ ನಿಖಿಲ್ ಕುಮಾರ್ ತೆರೆ ಮೇಲೆ ಹೇಗೆ ಕಾಣ್ತಾರೆ ಅಂತ 'ಜಾಗ್ವಾರ್' ಟೀಸರ್ ನಲ್ಲಿ ನೀವೇ ನೋಡಿ....


''ನಾನೊಂದು ಮೆಟ್ಟಲು ಏರೋದಕ್ಕೆ ಹತ್ತು ಜನರ ಕಾಲಿಗೆ ಬೀಳೋಕೂ ರೆಡಿ, ನೂರು ಜನರನ್ನು ಕಾಲಲ್ಲಿ ತುಳಿಯೋಕೂ ರೆಡಿ'' ಎಂಬ ಡೈಲಾಗ್ ಇರುವ 47 ಸೆಕೆಂಡ್ ನ 'ಜಾಗ್ವಾರ್' ಟೀಸರ್ ಜಬರ್ದಸ್ತ್ ಆಗಿದೆ. ['ಜಾಗ್ವಾರ್' ಬರೋ ಮುನ್ನವೇ 3 ತೆಲುಗು ಚಿತ್ರಕ್ಕೆ ನಿಖಿಲ್ ಬುಕ್ ಆಗಿದ್ದಾರಾ?]

'ಜಾಗ್ವಾರ್' ಟೀಸರ್ ನಲ್ಲಿ ಮೈ ಜುಮ್ಮೆನಿಸುವ ಆಕ್ಷನ್ ದೃಶ್ಯಗಳಿಂದ ಹಿಡಿದು ಅದ್ಭುತವಾದ ಲೋಕೇಶನ್ ಗಳಿವೆ. ಸಾಹಸ ಪ್ರಿಯರಿಗೆ 'ಜಾಗ್ವಾರ್' ಹಬ್ಬದೂಟ ಆಗುವುದರಲ್ಲಿ ಅನುಮಾನ ಇಲ್ಲ. [ಎಕ್ಸ್ ಕ್ಲೂಸಿವ್ ಚಿತ್ರಗಳು ; ನಿಖಿಲ್ ಕುಮಾರಸ್ವಾಮಿ ಯಾರಿಗೂ ಕಮ್ಮಿ ಇಲ್ಲ!]

ಎಸ್.ಎಸ್.ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ರಚಿಸಿರುವ 'ಜಾಗ್ವಾರ್' ಕಥೆಗೆ ಮಹದೇವ್ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗು ಮತ್ತು ಕನ್ನಡದಲ್ಲಿ ಸಿನಿಮಾ ಏಕಕಾಲಕ್ಕೆ ತಯಾರಾಗಿದೆ. ತೆಲುಗಿನಲ್ಲಿ 'ಜಾಗ್ವಾರ್' ಅಬ್ಬರ ಹೇಗಿದೆ ಅಂತ ತಿಳಿಯಲು ಈ ಟೀಸರ್ ನೋಡಿ....

ಜಾಗ್ವಾರ್' ಚಿತ್ರದಲ್ಲಿ ಫ್ರೇಮ್ ಟು ಫ್ರೇಮ್ ರಿಚ್ನೆಸ್ ಇದ್ದು, ಸಿನಿಮಾಗಾಗಿ ನಿರ್ಮಾಪಕಿ ಅನಿತಾ ಕುಮಾರಸ್ವಾಮಿ ಮೈಸೂರಿನಲ್ಲಿ ಭವ್ಯ ಬಂಗಲೆಯ ಸೆಟ್ ನಿರ್ಮಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್, ಆಕ್ಷನ್ ಮತ್ತು ಹಾಡುಗಳ ಚಿತ್ರೀಕರಣ ಬಲ್ಗೇರಿಯಾ, ಫ್ರಾನ್ಸ್ ನಲ್ಲಿ ನಡೆದಿದೆ. ['ಜಾಗ್ವಾರ್' ಅಡ್ಡದಿಂದ ಬಂದಿರುವ ತಾಜಾ ಫೋಟೋ ಇದು.!]

ಜಗಪತಿ ಬಾಬು, ಸಂಪತ್ ರಾಜ್, ಬ್ರಹ್ಮಾನಂದಂ, ಸಾಧು ಕೋಕಿಲ, ದೀಪ್ತಿ ಸತಿ ರಂತಹ ದೊಡ್ಡ ತಾರಾಬಳಗ ಚಿತ್ರದಲ್ಲಿ ಇದೆ.

More from Filmibeat

English summary
Nikhil Kumar, son of EX CM H.D.Kumaraswamy is making his debut in Sandalwood through 'Jaguar'. The Action teaser of 'Jaguar' is out. Watch the video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X