»   » ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ವಿಡಿಯೋ ನೋಡಿ...

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ವಿಡಿಯೋ ನೋಡಿ...

Posted By:
Subscribe to Filmibeat Kannada

ಜುಲೈ 3 ರಂದು ಕೊಡಗಿನ ವಿರಾಜಪೇಟೆಯಲ್ಲಿ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ರಕ್ಷಿತ್ ಹಾಗೂ ರಶ್ಮಿಕಾ ಉಂಗುರ ಬದಲಾಯಿಸಿಕೊಂಡರು. ಜೊತೆಗೆ ಕೇಕ್ ಕತ್ತರಿಸಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಸಂಭ್ರಮಪಟ್ಟರು.

Watch Rakshit Shetty-Rashmika Mandanna engagement video

ಎಂಗೇಜ್ ಮೆಂಟ್ ದಿನ ರಕ್ಷಿತ್ ಶೆಟ್ಟಿಗೆ ಸಿಕ್ಕಿದ ಗಿಫ್ಟ್ ಏನು?

ನಟ ವಿಜಯ್ ರಾಘವೇಂದ್ರ, ನಟಿ ಯಜ್ಞಾ ಶೆಟ್ಟಿ, ಮೇಘನಾ ರಾಜ್, ಶೀತಲ್ ಶೆಟ್ಟಿ, ನಿರ್ದೇಶಕ ರಿಶಬ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ನವ ಜೋಡಿಗೆ ಶುಭ ಹಾರೈಸಿದರು.

ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ 'ಕಿರಿಕ್ ಜೋಡಿ' ಅದ್ಧೂರಿ ನಿಶ್ಚಿತಾರ್ಥ

ಅದ್ಧೂರಿಯಾಗಿ ಅಷ್ಟೇ ಕಲರ್ ಫುಲ್ ಆಗಿ ನಡೆದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ನಿಶ್ಚಿತಾರ್ಥದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನ ನೀವಿನ್ನೂ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡಿಕೊಳ್ಳಬೇಡಿ...

English summary
Watch Rakshit Shetty-Rashmika Mandanna engagement video

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada