»   » ತಾತನ್ 'ತಿಥಿ' ಮೊಮ್ಮಗನ್ ಪ್ರಸ್ಥ: ಕಣ್ಮುಚ್ಕೊಂಡ್ ನೋಡಿ.. ಕಿವಿಮುಚ್ಕೊಂಡ್ ಕೇಳಿ..

ತಾತನ್ 'ತಿಥಿ' ಮೊಮ್ಮಗನ್ ಪ್ರಸ್ಥ: ಕಣ್ಮುಚ್ಕೊಂಡ್ ನೋಡಿ.. ಕಿವಿಮುಚ್ಕೊಂಡ್ ಕೇಳಿ..

Posted By:
Subscribe to Filmibeat Kannada

'ತಿಥಿ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದೇ ಬಂದಿದ್ದು, ಆ ಚಿತ್ರದಲ್ಲಿ ಅಭಿನಯಿಸಿದ್ದ ಗಡ್ಡಪ್ಪ ಮತ್ತು ಸೆಂಚುರಿ ಗೌಡಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಯ್ತು.

ಗಡ್ಡಪ್ಪ ಮತ್ತು ಸೆಂಚುರಿ ಗೌಡ ಕಾಂಬಿನೇಷನ್ ನಲ್ಲಿ 'ಗಡ್ಡಪ್ಪನ ಸರ್ಕಲ್', 'ತರ್ಲೆ ವಿಲೇಜ್', 'ಏನ್ ನಿನ್ ಪ್ರಾಬ್ಲಮ್ಮು' ಚಿತ್ರಗಳು ಬಂದಿವೆ. ಈಗ ಇದೇ ಸಾಲಿಗೆ ಸೇರ್ಪಡೆ ಆಗುತ್ತಿರುವ ಮತ್ತೊಂದು ಸಿನಿಮಾ 'ತಾತನ್ ತಿಥಿ ಮೊಮ್ಮಗನ್ ಪ್ರಸ್ಥ'.!['ಗಡ್ಡಪ್ಪನ ಸರ್ಕಲ್'ನಲ್ಲಿ ರೌಡಿಗಳಾದ ಗಡ್ಡಪ್ಪ-ಸೆಂಚುರಿಗೌಡ!]

Watch Thatana Thithi mommagana prastha trailer

ಕೃಷ್ಣಚಂದ್ರ ಆಕ್ಷನ್ ಕಟ್ ಹೇಳಿರುವ ಮುಸ್ಸಂಜೆ ಮಹೇಶ್, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿರುವ 'ತಾತನ್ ತಿಥಿ ಮೊಮ್ಮಗನ್ ಪ್ರಸ್ಥ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

ಗಡ್ಡಪ್ಪ, ಸೆಂಚುರಿ ಗೌಡ, ಶುಭ ಪೂಂಜಾ, ಓಂ ಪ್ರಕಾಶ್ ರಾವ್ ಅಭಿನಯ ಇರುವ ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿ ತುಳುಕಿರುವ 'ತಾತನ್ ತಿಥಿ ಮೊಮ್ಮಗನ್ ಪ್ರಸ್ಥ' ಚಿತ್ರದ ಟ್ರೈಲರ್ ಇಲ್ಲಿದೆ... ಲಿಂಕ್ ಕ್ಲಿಕ್ ಮಾಡಿ... ಕಣ್ಮುಚ್ಕೊಂಡ್ ನೋಡಿ.. ಕಿವಿಮುಚ್ಕೊಂಡ್ ಕೇಳಿ..

English summary
Gaddappa and Century Gowda starrer Kannada Movie 'Thatana Thithi mommagana prastha' trailer is out. Watch the trailer here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada