ವಿಡಿಯೋ ; ಮಗಳ ಮದುವೆಯಲ್ಲಿ ಚಿರಂಜೀವಿ ಸೂಪರ್ ಡ್ಯಾನ್ಸ್
ಮದುವೆ ಆಗುತ್ತಿರುವ ಸಂಭ್ರಮದಲ್ಲಿ ವಧು ಶ್ರೀಜಾ, ವರ ಕಲ್ಯಾಣ್ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋನ ನೀವು ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನೋಡಿದ್ರಿ. [ವಿಡಿಯೋ ; ಮದುವೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಚಿರು ಪುತ್ರಿ ಶ್ರೀಜಾ]
ಈಗ ಮಗಳ ಮದುವೆ ಸಡಗರದಲ್ಲಿ ತಂದೆ ಚಿರಂಜೀವಿ ಡ್ಯಾನ್ಸ್ ಮಾಡಿರುವ ವಿಡಿಯೋ ಔಟ್ ಆಗಿದೆ. ನೋಡಿ....
ಮದುವೆಗೂ ಮುನ್ನ ನಡೆದ ಶ್ರೀಜಾ - ಕಲ್ಯಾಣ್ ರವರ ಸಂಗೀತ್ ಕಾರ್ಯಕ್ರಮದಲ್ಲಿ ತಮ್ಮ ಹಿರಿಯ ಪುತ್ರಿ ಸುಶ್ಮಿತಾ ಜೊತೆ ಚಿರಂಜೀವಿ ಸಖತ್ ಆಗಿ ಸ್ಟೆಪ್ ಹಾಕಿದರು. ['ತಾರೆ'ಗಳ ತೋಟದಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ']
ಇದೇ ಸಂದರ್ಭದಲ್ಲಿ ರಾಮ್ ಚರಣ್ ತೇಜಾ, ಅಲ್ಲು ಅರ್ಜುನ್, ಸಾಯಿ ಧರಮ್ ತೇಜ್, ವರುಣ್ ತೇಜ್ ಕೂಡ ಡ್ಯಾನ್ಸ್ ಮಾಡಿದರು.[ಬಿಪಾಶಾ ಬಸು ಮದುವೆ ಫಿಕ್ಸ್ ಆಯ್ತಂತೆ, ಜೋಡಿ ಹಕ್ಕಿ ನೋಡಿ]
ನಿನ್ನೆ ರಾತ್ರಿ 9.18 ರ ಶುಭ ಮುಹೂರ್ತದಲ್ಲಿ ಶ್ರೀಜಾ - ಕಲ್ಯಾಣ್ ರವರ ವಿವಾಹ ನಡೆಯಿತು. ಸದ್ಯದಲ್ಲೇ ಈ ನವ ಜೋಡಿ ತಿರುಪತಿಗೆ ತೆರಳಿ ತಿಮ್ಮಪ್ಪನ ಆಶೀರ್ವಾದ ಪಡೆಯಲಿದ್ದಾರೆ. [ಫೋಟೋ ಆಲ್ಬಂ ; ಚಿರಂಜೀವಿ ಪುತ್ರಿ ಶ್ರೀಜಾ ಮೆಹೆಂದಿ ಕಾರ್ಯಕ್ರಮ]
ಮಾರ್ಚ್ 31 ರಂದು ಹೈದರಾಬಾದ್ ನಲ್ಲಿ ಶ್ರೀಜಾ-ಕಲ್ಯಾಣ್ ರವರ ಆರತಕ್ಷತೆ ನಡೆಯಲಿದೆ.


Click it and Unblock the Notifications











